ಬಂಟ್ವಾಳ: ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕಲ್ಲುರ್ಟಿ ಕಲ್ಕುಡ ಸೇವಾ ಟ್ರಸ್ಟ್ (ರಿ) ಕೆದ್ದೆಲ್ ಅಧ್ಯಕ್ಷರಾಗಿ ಸುದರ್ಶನ್ ಅಬೆರೊಟ್ಟು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ರಂಜಿತ್ ಕೇದ್ದೆಲ್, ಉಪಾಧ್ಯಕ್ಷರಾಗಿ ಕೇಶವ ಕೇದ್ದೆಲ್, ಕಾರ್ಯದರ್ಶಿಯಾಗಿ ಯಶವಂತ ಗಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ರಮೇಶ್ ದೋಟ, ಕಿರಣ್ ದೋಟ, ಕೋಶಾಧಿಕಾರಿಗಳಾಗಿ ಹರೀಶ್ ಕೇದ್ದೆಲ್, ಲೋಕೇಶ್ ನಿರ್ಮಲ್, ಸಂಘಟನಾ ಕಾರ್ಯದರ್ಶಿಗಳಾಗಿ ಸೀತಾರಾಮ್ ದೋಟ, ಪ್ರತಾಪ್ ದೋಟ, ದಿವಾಕರ ದೋಟ, ಸಂಚಾಲಕರಾಗಿ ಸುಕೇಶ್ ನಿರ್ಮಲ್, ಗೌರವ ಸಲಹೆಗಾರರಾಗಿ ಕೊರಗಪ್ಪ ಬಂಗೇರ ಕೆದ್ದೆಲ್, ಜಗನಾಥ ಬಂಗೇರ ನಿರ್ಮಲ್, ಹೊನ್ನಪ್ಪ ಬಂಗೇರ ಕೆದ್ದೆಲ್ ಅವರನ್ನು ಆಯ್ಕೆ ಮಾಡಲಾಯಿತು.
| ಕಲೆಯಲ್ಲಿನ ಏಕಾಗ್ರತೆ ಮತ್ತು ಸಮರ್ಪಣಾ ಭಾವ ಸಾಧನೆಯ ಬೆನ್ನೆಲುಬು: ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ (more…)