ವಿವಿಧ ಕಾರಣಗಳಿಂದ ತೆರವಾಗಿದ್ದ ಬಂಟ್ವಾಳ ತಾಲೂಕಿನ ಬಂಟ್ವಾಳ ಪುರಸಭೆಯ 1 ಮತ್ತು ನಾನಾ ಗ್ರಾಮ ಪಂಚಾಯಿತಿಗಳ 11 ಸ್ಥಾನಗಳಿಗೆ ನವೆಂಬರ್ 23ರಂದು ಚುನಾವಣೆ ನಡೆದಿದ್ದು, ಮಂಗಳವಾರ ಮತ ಎಣಿಕೆ ನಡೆಯಿತು.
ವಿಜೇತರ ವಿವರ ಹೀಗಿದೆ: ಬಂಟ್ವಾಳ ಪುರಸಭೆ: ಬಿ.ಕಸ್ಬಾ ಸ್ಥಾನ: ಪುರುಷೋತ್ತಮ ಎಸ್. ಬಂಗೇರ. ಅಮ್ಟಾಡಿ ಗ್ರಾಪಂ: ಕೇಶವ ಜೋಗಿ, ಬಡಗಬೆಳ್ಳೂರು ಮೋಹನದಾಸ, ಪಂಜಿಕಲ್ಲು ರಾಜೇಶ್ ಗೌಡ, ಕೇಶವ, ಸಜಿಪಮೂಡ: ಕರೀಂ, ಚೆನ್ನೈತೋಡಿಯ ಕುಡಂಬೆಟ್ಟು ಕ್ಷೇತ್ರ: ಜಯಂತಿ ಸತೀಶ್ ಪೂಜಾರಿ, ಸಜಿಪಮುನ್ನೂರು: ಇಸ್ಮಾಯಿಲ್, ಪೆರ್ನೆಯ ಬಿಳಿಯೂರು ಕ್ಷೇತ್ರ: ನಳಿನಿ, ಸಜಿಪಮುನ್ನೂರು: ಧನಂಜಯ ಶೆಟ್ಟಿ, ಸಜಿಪಮುನ್ನೂರು: ಸೆಲಿನ್, ಮಂಚಿ: ರಾಜೇಶ್ ನೂಜಿಪ್ಪಾಡಿ. ಈ ಲಿಂಕ್ ಗಳನ್ನೂ ಓದಿರಿ
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…