ನಾಗಶ್ರೀ ಮಿತ್ರ ವೃಂದ, ನಾಗಶ್ರೀ ಮಾತೃ ವೃಂದ ಕಮ್ಮಾಜೆ ಆಶ್ರಯದಲ್ಲಿ ವನಮಹೋತ್ಸವ -2024 ಕಾರ್ಯಕ್ರಮ ನಾಗಶ್ರೀ ವಿವೇಕ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲೂಕಿನ ಕೃಷಿ ಅಧಿಕಾರಿ ಜಯರಾಂ ಎಚ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಗತಿಪರ ಕೃಷಿಕರಾದ ನಿರಂಜನ್ ಸೇಮಿತ, ಶ್ರೀ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಒಕ್ಕೂಟ ಅಧ್ಯಕ್ಷ ಗಂಗಯ ಕಮ್ಮಾಜೆ, ನಾಗಶ್ರೀ ಕಟ್ಟಡ ದ ಸ್ಥಳದಾನಿಗಳಾದ ಶಶಿಧರ್ ಪೊಯ್ಯ, ನಾಗಶ್ರೀ ಸಂಘದ ಅಧ್ಯಕ್ಷ ರಾಮ್ ದಾಸ್ ಕಮ್ಮಾಜೆ, ನಾಗಶ್ರೀ ಮಾತೃ ವೃಂದದ ಅಧ್ಯಕ್ಷೆ ಲತಾ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಅಮಿತಾ ಹಾಗೂ ನಾಗಶ್ರೀ ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…