ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ವತಿಯಿಂದ ವನಮಹೋತ್ಸವ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ ಶಂಭೂರು ಜಯಂತಿ ಕೆರೆಕೋ ಡಿ ಅವರ ಪರಿಸರದಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಬಿಲ್ಲವ ಸಮಿತಿಯ ಅಧ್ಯಕ್ಷೆ, ಶೈಲಜಾ ರಾಜೇಶ್ ಈ ಸಮದರ್ಭ ಮಾತನಾಡಿ, ಪರಿಸರ ಕಾಳಜಿ ಯಾಕೆ ಬೇಕು ಎಂದು ವಿವರಿಸಿ, ಮುಂದಿನ ಪೀಳಿಗೆಯ ಮಕ್ಕಳು ಇದನ್ನು ಅರಿತು ತನ್ನ ಹೆತ್ತಮ್ಮ ನನ್ನು ಪ್ರೀತಿಸುವ ಹಾಗೆ ಪ್ರಕೃತಿಯನ್ನು ಪ್ರೀತಿಸಬೇಕು ಮತ್ತು ಪರಿಸರ ವನ್ನು ಉಳಿಸಬೇಕು ಎಂದರು.
ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗಿಡ ನೆಡುವ ಮೂಲಕ ಸಂಭ್ರಮಿಸಿದರು.ಮಾಜಿ ಅಧ್ಯಕ್ಷೆ ಮಾಲತಿ ಸಂಜೀವ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ ಸರೋಜಿನಿ ಮಾರಪ್ಪ ,ಜತೆ ಕಾರ್ಯದರ್ಶಿ ರಶ್ಮಿ ಸತೀಶ್, ಕೋಶಾಧಿಕಾರಿ ಸುಜಾತ ದಿನೇಶ್, ಶುಭ ಇಂದ್ರೇಶ್, ಜಯಂತಿ, ದಿವ್ಯ, ಸಂಘದ ಸದಸ್ಯರು ಉಪಸ್ಥಿತರಿದ್ದರು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…