ಬಂಟ್ವಾಳದಲ್ಲಿ ಭಾನುವಾರ ಬೆಳಗ್ಗೆ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶ್ವರೂಪದರ್ಶನ. ಬೆಳಕಿನ ಚಿತ್ತಾರದೊಂದಿಗೆ ಶ್ರೀದೇವಸ್ಥಾನದ ಸೊಬಗು. ಇದರೊಂದಿಗೆ ವಿಶ್ವಕಪ್ ನಲ್ಲಿ ಭಾರತ ಗೆಲ್ಲಲಿ ಎಂದು ಶುಭ ಹಾರೈಸಲು ಬೆಳಕಿನ ಚಿತ್ತಾರ.. ಹೂವಿನ ಎಸಳಲ್ಲಿ ತ್ರಿವರ್ಣ, ಹಾಗೂ ಆಲ್ ದಿ ಬೆಸ್ಟ್ ಬರೆದು ದೀಪಾಲಂಕಾರ ಗಮನ ಸೆಳೆಯಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…