VISIT BHADRA HOME APPLIANCES BASTIPADPU BANTWAL
VISIT BHADRA HOME APPLIANCES BASTIPADPU BANTWAL
ಬಂಟ್ವಾಳದ ಭದ್ರಾ ಹೋಂ ಅಪ್ಲೈಯನ್ಸಸ್ ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಜತೆಗೆ ದೀಪಾವಳಿ ಖುಷಿ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗಾಗಿ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದ್ದು, ಸೆಲ್ಫೀ ವಿದ್ ಭದ್ರಾ ಎಂದು ಹೆಸರಿಡಲಾಗಿದೆ. ನಿಬಂಧನೆಗಳು ಏನಿದೆ? ಮುಂದೆ ಓದಿರಿ.
ಇನ್ಸ್ ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಹೇಗೆ ಶೇರ್ ಮಾಡುವುದು?
ನೀವು ಸೆಲ್ಫೀ ಫೊಟೋವನ್ನು ನವೆಂಬರ್ 12ರಂದು ಕಳಿಸಬೇಕು. ಅದನ್ನು ಇನ್ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟಿಸಲಾಗುವುದು ಎಂದು ಭದ್ರಾದ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ. ನ.12 ಮತ್ತು 13ರಂದು ಸೆಲ್ಫೀ ಕಳಿಸಲು ಅವಕಾಶವಿದೆ. ನ.14ರವರೆಗೆ ಅತ್ಯಂತ ಹೆಚ್ಚು ಶೇರ್, ಲೈಕ್ ದೊರೆತವರನ್ನು ವಿಜೇತರೆಂದು ಪರಿಗಣಿಸಲಾಗುವುದು. ನ.14ರ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.
ವಾಟ್ಸಾಪ್ ನಲ್ಲಿ ಸ್ಟೇಟಸ್ ಯಾವಾಗ?
ನೀವು ತೆಗೆದ ಸೆಲ್ಫೀ ಫೊಟೋವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರಕಟಿಸಬೇಕು. ಅತ್ಯಂತ ಹೆಚ್ಚು ವೀಕ್ಷಣೆ ಮಾಡಿದ ಸ್ಟೇಟಸ್ ನ ಸ್ಕ್ರೀನ್ ಶಾಟ್ ಅನ್ನು ನಮಗೆ ಕಳಿಸಬೇಕು. ನ.12ರ ಮಧ್ಯಾಹ್ನ 2ರಿಂದ ನ.13ರ ಸಂಜೆ 6ರವರೆಗೆ ಅವಕಾಶ. ರಾತ್ರಿ 8 ಗಂಟೆ ಒಳಗೆ ಸ್ಟೇಟಸ್ ನ ಸ್ಕ್ರೀನ್ ಶಾಟ್ ಅನ್ನು ನಮಗೆ ಕಳಿಸಬೇಕು ಎಂದು ಅವರು ತಿಳಿಸಿದ್ದಾರೆ. ಸೆಲ್ಫೀಗಳನ್ನು ಕಳಿಸಬೇಕಾದ ದೂರವಾಣಿ ಸಂಖ್ಯೆ: 7899161098