ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ಬುಧವಾರ ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಸಬ್ಸಿಡಿಯಲ್ಲಿ ಕಾಳುಮೆಣಸು ಗಿಡ ವಿತರಿಸಲಾಯಿತು
ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿತಾ, ಉಪಾಧ್ಯಕ್ಷ ಸುಮತಿ, ಪಿಡಿಒ ಲಕ್ಷ್ಮಣ್, ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ ಸುಬ್ರಮಣ್ಯ ಭಟ್ ತೋಟಗಾರಿಕಾ ಇಲಾಖೆಯ ವಿನಿತ್. ಪ್ರಮುಖರಾದ ಎನ್ಕೆ ಇದಿನಬ್ಬ ಸಂದೀಪ್ ಕುಮಾರ್ .. ಸರೋಜಿನಿ.ಪಂಚಾಯತಿ ಸಿಬ್ಬಂದಿ ಗಳು ಉಪಸ್ಥಿತರಿದ್ದರು
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)