ಯುವಮೋರ್ಚಾ ಕಾವಳಪಡೂರು ಮಹಾಶಕ್ತಿ ಕೇಂದ್ರ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಇವರ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಮಾಡಲಾಯಿತು ನಂತರ ಜನಸಂಗ ಕಾಲದ ಕಾರ್ಯಕರ್ತ ತುರ್ತು ಪರಿಸ್ಥಿತಿಯ ಹೋರಾಟಗಾರ ನಾಭಿರಾಜ್ ಇರ್ವತುರ್ ಪದವು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ವೃಕ್ಷರೋಪಣ ಮತ್ತು ಗೋಪೂಜಾ ಕಾರ್ಯಕ್ರಮವು ನೆರವೇರಿತು
ಈ ಸಂದರ್ಭದಲ್ಲಿ ಬಂಟ್ವಾಳ ಹಾಲು ಉತ್ಪದಾಕರ ಪ್ರಕೋಷ್ಟದ ಸಂಚಾಲಕ ರಾದ ರತ್ನಕುಮಾರ್ ಚೌಟ ,ಇರ್ವತುರ್ ಪದವು ಪಂಚಾಯತ್ ನ ಅಧ್ಯಕ್ಷರಾದ ಶೇಖರ್,ಜಿಲ್ಲಾ ರೈತ ಮೋರ್ಚಾ ಸದಸ್ಯರಾದ ಶಂಕರ್ ಬೆದ್ರ ಮಾರ್,ಬಂಟ್ವಾಳ ಮಂಡಲ ಯುವಮೋರ್ಚಾದ ಪ್ರದಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರು ,ಪಂಚಾಯತ್ ಸದಸ್ಯ ಶುಭಕರ ಶೆಟ್ಟಿ, ಯುವಮೋರ್ಚಾ ಕಾವಳಪಡೂರು ಮಹಾಶಕ್ತಿ ಕೇಂದ್ರ ದ ಯುವಮೋರ್ಚಾದ ಅಧ್ಯಕ್ಷ ದೀಪಕ್ ಶೆಟ್ಟಿಗಾರ್,ಪ್ರಧಾನ ಕಾರ್ಯದರ್ಶಿ ಜಗದೀಶ್ ಉಳ್ಳಾಗುಡ್ಡೆ,ಸದಸ್ಯರಾದ ಸಂತೋಷ್ ಕೊಯಿಲ,ಪವನ್ ಮಾಬೆಟ್ಟು ,ರಾಜೇಂದ್ರ ಕರ್ಪೆ,ಹರೀಶ್ ಪೂಜಾರಿ ಇರ್ವತುರ್,ನವೀನ್ ಕೋಡಾಂಬೆಟ್ಟು,ಶಿವಪ್ರಸಾದ್ ಎರ್ಮೆನಾಡ್ ಶಿವಪ್ರಸಾದ್ ಶೆಟ್ಟಿ,ಯಾದವ ನಾಯ್ಕ್ ಎರ್ಮೆನಾಡ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…