ವಿಟ್ಲ

ಮಕ್ಕಳ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ರಮೇಶ್ ಎಂ.ಬಾಯಾರು ಆಯ್ಕೆ

ಬಂಟ್ವಾಳ: ’ಮಕ್ಕಳ ಲೋಕ’ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾದ ಕೆ. ವಿಠಲ ಶೆಟ್ಟಿಯವರು ಗೌರವ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಮೋಹನ ರಾವ್ ಗೌರವಾಧ್ಯಕ್ಷರಾಗಿರುವರು. ವಿಶ್ವನಾಥ ಗೌಡ ಬಿ. ಖಜಾಂಚಿಯಾಗಿ  ಆಯ್ಕೆಯಾಗಿದ್ದು, ವಿಲ್ಮ ಸೀಕ್ವೇರಾ ಮಿತ್ತೂರು ಉಪಾಧ್ಯಕ್ಷೆಯಾಗಿ, ಶಿವರಾಮ ಭಟ್ ನೆಡ್ಲೆ ಕಾರ್ಯದರ್ಶಿಯಾಗಿ ಮತ್ತು ಗಂಗಮ್ಮ ಪುಣಚ ಜೊತೆ ಕಾರ್ಯದರ್ಶಿಯಾಗಿರುವರು. ಈಶ್ವರ ಪ್ರಸಾದ್ ಕನ್ಯಾನ, ರಾಜಾರಾಮ ವರ್ಮ ವಿಟ್ಲ, ಸೀತಾಲಕ್ಷ್ಮೀ ವಿಟ್ಲ, ಮಾಲತಿ ಕಾನತಡ್ಕ, ಎಂ.ಕೆ ನಾಯ್ಕ್ ಅಡ್ಯನಡ್ಕ, ಸುರೇಖ ಯಳವಾರ, ಗೋಪಾಲಕೃಷ್ಣ ಅನಂತಾಡಿ, ರಮೇಶ ನಾಯಕ್ ರಾಯಿ, ಬಾಲಕೃಷ್ಣ ಕಾರಂತ ಎರುಂಬು, ಭವಾನಿ ಶೆಟ್ಟಿ ಮಾಣಿ, ಶಿವಕುಮಾರ ಸಾಯ ಸದಸ್ಯರಾಗಿರುವರು ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ