ಪ್ರಧಾನಿಯಾಗಿ ನರೇಂದ್ರ ಮೋದಿ ಏಳು ವರ್ಷಗಳಾದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಪ್ರತಿ ಗ್ರಾಮದಲ್ಲೂ ಸೇವಾ ಕಾರ್ಯ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಕೋರೋನ ದಿಂದ ಮೃತರಾದ ಲಲಿತಾ ಮೊಗಾರ್ನಾಡು ಮನೆಗೆ ಆಹಾರ ಕಿಟ್ ಅನ್ನು ಭಾನುವಾರ ನೀಡಲಾಯಿತು ಕೋರೋನಾದಿಂದ ತೊಂದರೆಗೊಳಗಾದ ಕುಟುಂಬಗಳಿಗೂ ಕಿಟ್ ವಿತರಿಸಲಾಯಿತು. ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನಿತಾ ಪುರುಷೋತ್ತಮ್, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಪಂಚಾಯತ್ ಸದಸ್ಯರುಗಳಾದ ರಂಜಿತ್ ಕೆದ್ದೇಲು, ರವಿ ಅಂಚನ್, ಚಿತ್ರಾಕ್ಷಿ, ಸುರೇಶ್, ಕಿಶೋರ್ ಶೆಟ್ಟಿ ಅಂತರ, ಪುರುಷೋತ್ತಮ ಮಾಣಿಮಜಲು ಪ್ರಮುಖರಾದ ಪುರುಷೋತ್ತಮ್ ಕೊಪ್ಪಳ ಕೊಡಿ ಅಶೋಕ್ ಮರ್ದೊಳಿ ಉಪಸ್ಥಿತರಿದ್ದರು
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…