ವಿಶ್ವ ಹಿಂದೂ ಪರಿಷತ್, ಬಜರಂಗದಳ, ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು ಮತ್ತು ಎ.ಜೆ ಆಸ್ಪತ್ರೆ ಹಾಗೂ ಅಧ್ಯಯನ ಕೇಂದ್ರ ಸಹಯೋಗದೊಂದಿಗೆ ದಿ. ಪ್ರಶಾಂತ್ ಕುಮಾರ್ ಅವರ ಸ್ಮರಣಾರ್ಥ ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ವೈದ್ಯಾಧಿಕಾರಿ ಗೋಪಾಲಕೃಷ್ಣ, ಪ್ರಮುಖರಾದ ಡೊಂಬಯ್ಯ ಅರಳ, ಭಾಸ್ಕರ್ ಧರ್ಮಸ್ಥಳ, ಅಶೋಕ್ ಶೆಟ್ಟಿ ಸರಪಾಡಿ, ಪ್ರಸಾದ್ ಕುಮಾರ್, ಪ್ರಮೋದ್ ಕುಮಾರ್, ಭರತ್ ಕುಂಮ್ಡೇಲು, ಗುರುರಾಜ್ ಬಂಟ್ವಾಳ, ಶಿವ ತುಂಬೆ, ಅಭಿನ್ ರೈ, ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್ ಬಾಳಿಕೆ, ರಮನಾಥ ರಾಯಿ, ಯಶೋಧರ ಕರ್ಬೆಟ್ಟು, ಇಂದಿರೇಶ್ ಅಜ್ಜಿಬೆಟ್ಟು, ಕಮಲಾಕ್ಷ ಅಜ್ಜಿಬೆಟ್ಟು, ಶ್ರೀನಿವಾಸ್ ಪೂಜಾರಿ, ಉದಯ್, ಅಮೀನ್, ಜಿತೇಂದ್ರ, ಮನೋಜ್, ಆಶಿಶ್, ಪ್ರಣಾಮ್, ಹಾಗೂ ಬಜರಂಗದಳ ಅಜ್ಜಿಬೆಟ್ಟು ಕಾರ್ಯಕರ್ತರು ಉಪಸ್ಥಿತರಿದ್ದು ರಕ್ತದಾನಿಗಳ ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…