ವಿಟ್ಲ

ಅಜ್ಜಿನಡ್ಕ – ಕಂಬಳಿಮೂಲೆ ರಸ್ತೆಯಂಚು ಕುಸಿದಿದೆ

ಜಾಹೀರಾತು

ಪುಣಚ ಗ್ರಾಮದ ಅಜ್ಜಿನಡ್ಕದಿಂದ ಕಂಬಳಿಮೂಲೆಗೆ ಹೋಗುವ ರಸ್ತೆಯ ಗುಂಪೆ ಎಂಬಲ್ಲಿ ರಸ್ತೆ ಬದಿ ಕುಸಿದಿದೆ. ಪುಣಚ ಗ್ರಾಮದ ಅಜ್ಜಿನಡ್ಕದಿಂದ ಕಂಬಳಿಮೂಲೆ, ಚಂದಳಿಕೆ ಭಾಗಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಭಾಗದಲ್ಲಿ ಹಲವು ಮನೆಗಳು, ಕಲ್ಲಿನ ಕೋರೆಯೂ ಇದೆ. ಪ್ರತಿನಿತ್ಯ ಆಟೋ ರಿಕ್ಷಾ  ಸೇರಿದಂತೆ ಮೊದಲಾದ ವಾಹನಗಳು ಸಂಚರಿಸುತ್ತಿದೆ. ಮೊದಲ ಮಳೆಗೆ ರಸ್ತೆ ಬದಿ ಕುಸಿದು ಬಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಎಸ್ಡಿಪಿಐ ಪುಣಚ ಗ್ರಾಮ ಸಮಿತಿ ಅಧ್ಯಕ್ಷ ಬದ್ರುದ್ದೀನ್ ಪೈಸಾರಿ, ಕಾರ್ಯದರ್ಶಿಗಳಾದ ಜಬ್ಬಾರ್ ಆಲಂತಡ್ಕ, ಅಬ್ದುಲ್ ಸಹದ್, ವಲಯ ಕಾರ್ಯದರ್ಶಿ ಮುನೀರ್ ಮೂಡಾಯಿಬೆಟ್ಟು, ಸದಸ್ಯರಾದ ಕಮರುದ್ದೀನ್, ಕೆ.ಪಿ ಅಝೀಝ್, ಲತೀಫ್ ಕುಟ್ಟಿತ್ತಡ್ಕ, ನಝೀರ್ ಅಜ್ಜಿನಡ್ಕ ನೇತೃತ್ವದಲ್ಲಿ ನಿಯೋಗವೊಂದು ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ದುರಸ್ತಿಗೆ ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ