ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಬಡಗಕಜೇಕರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಜೆರ್ ಹಾಗೂ ತೆಂಕಕಜೆಕಾರ್ ಗ್ರಾಮಕ್ಕೆ ಒಳಪಟ್ಟ 850 ಕುಟುಂಬಗಳಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಅಕ್ಕಿ ವಿತರಣಾ ಕಾರ್ಯಕ್ರಮ ನೆರೆವೇರಿಸಲಾಯಿತು
ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ವಾಸಣ್ಣ, ಜಯ ಬಂಗೇರ,ವಿರೇಂದ್ರ ಜೈನ್,ಢೀಕಯ ಬಂಗೇರ,ಮೋನಪ್ಪ ಕಡೆಂತ್ಯಾರ್, ಅಬ್ದುಲ್ ಪಾಂಡವರ ಕಲ್ಲು,ಸತೀಶ್ಚಂದ್ರ ಕೆಯೆ, ಸುಧಾಕರ್ ಶೈಣ್, ಮಹಾಬಲ ಅಂಬು ಡೇಲು,ರವಿ ಸಾಲ್ಯಾನ್ ಮೋರಂಪೇಳು,ಲಕ್ಷ್ಮಣ ಪೂಜಾರಿ ಅಂಬು ಡೇಲು,ರಾಮಚಂದ್ರ ಮಾಡ ಪಲ್ಕೆ,ಓಬಯ್ಯ ಮಾಡ ಪಲ್ಕೆ,ಆನಂದ ಕರ್ಲ, ದಿವಾಕರ್ ಪೂಜಾರಿ, ಕೇಶವ ಪೂಜಾರಿ,ಗಂಗಾಧರ್ ಪೂಜಾರಿ, ಚೆನ್ನಪ್ಪ ಮಡಪಲ್ಕೆ,ರೂಪೇಶ್,ಉಪಸ್ಥಿತರಿದ್ದರು
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…