ಬಂಟ್ವಾಳ

ಶನಿವಾರ, ಭಾನುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಂದ 14.79 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿ ಶಿಲಾನ್ಯಾಸ

ಒಟ್ಟು 14.79 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಮಾ.14 ಮತ್ತು 15ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಲಾನ್ಯಾಸವನ್ನು ನಡೆಸಲಿದ್ದಾರೆ. ಶಾಸಕರ ಶಿಫಾರಸಿನಂತೆ  ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಳೆಹಾನಿ ಯೋಜನೆಯಲ್ಲಿ ಕ್ಷೇತ್ರದ ವಿವಿಧ ರಸ್ತೆಗಳ ಮರುಡಾಮರೀಕರಣ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದೆ.

ಜಾಹೀರಾತು

ಕಾರ್ಯಕ್ರಮ ಹೀಗಿದೆ. ಮಾ.14, ಶನಿವಾರ

ಬೆ.8 : ಕರಿಯಂಗಳ ಗ್ರಾಮದ ಪುಂಚಮೆಪಲ್ಲಿಪಾಡಿ ರಸ್ತೆ ಶಿಲಾನ್ಯಾಸ (86 ಲಕ್ಷ)

ಜಾಹೀರಾತು

ಬೆ.8.30 : ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲುಕಳ್ಳಿಗೆ ರಸ್ತೆ ಶಿಲಾನ್ಯಾಸ (೮೦ ಲಕ್ಷ)

ಬೆ.9.30 : ಬಾಳ್ತಿಲ ಗ್ರಾಮದ ಸಣ್ಣಕುಕ್ಕುದಾಸಕೋಡಿ ರಸ್ತೆ ಶಿಲಾನ್ಯಾಸ (.೫೦ ಕೋಟಿ)

ಬೆ.10.30 : ಅನಂತಾಡಿ ಗ್ರಾಮದ ಅನಂತಾಡಿಕೊಂಬಿಲ ರಸ್ತೆ ಶಿಲಾನ್ಯಾಸ (.೫೦ ಕೋಟಿ)

ಜಾಹೀರಾತು

.2 : ನಾವೂರು, ಸರಪಾಡಿ ಗ್ರಾಮದ ಮಣಿಹಳ್ಳಅಲ್ಲಿಪಾದೆಅಜಿಲಮೊಗರು ರಸ್ತೆ ಶಿಲಾನ್ಯಾಸ  (.೭೦ ಕೋಟಿ)

.2.30 : ಸರಪಾಡಿ ಗ್ರಾಮದ ಕುಂಟಾಲಪಲ್ಕೆ ರಸ್ತೆ ಶಿಲಾನ್ಯಾಸ (೯೮ ಲಕ್ಷ)

ಮ2.45 : ಮಣಿನಾಲ್ಕೂರು ಗ್ರಾಮದ ಗಂಡಿ ಕೊಟ್ಟಿಂಜ ರಸ್ತೆ ಶಿಲಾನ್ಯಾಸ (೬೫ ಲಕ್ಷ)

ಜಾಹೀರಾತು

.3.30 : ಬಡಗಕಜೆಕಾರು ಗ್ರಾಮದ ನರ್ಸಿರಕುಮೇರುಪಾಂಡವರಕಲ್ಲು ರಸ್ತೆ ಶಿಲಾನ್ಯಾಸ (.೩೫ ಕೋಟಿ)

ಮಾ.15 ಆದಿತ್ಯವಾರ

ಬೆ.11.30 : ಕರೋಪಾಡಿ ಗ್ರಾಮದ ಒಡಿಯೂರು ಪಲ್ಲದಕೋಡಿ ಪದ್ಯಾಣ ರಸ್ತೆ ಶಿಲಾನ್ಯಾಸ (.೨೫ ಕೋಟಿ)

ಜಾಹೀರಾತು

.12 : ಕರೋಪಾಡಿ ಗ್ರಾಮದ ಅರಸೋಳಿಗೆ ರಸ್ತೆ ಶಿಲಾನ್ಯಾಸ  (೬೦ ಲಕ್ಷ)

.12,30 : ಕೊಳ್ನಾಡು ಗ್ರಾಮದ ಕುಳಾಲು ರಸ್ತೆ ಶಿಲಾನ್ಯಾಸ ((.೫೦ ಕೋಟಿ)

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ