ಕಲ್ಲಡ್ಕ

ಕಲ್ಲಡ್ಕ ಪಿನ್ ಕೋಡ್ ನಂಬ್ರದ 20 ರೂ ನೋಟು ಎಲ್ಲಿದೆ?

PIN – 574222  ಇದು ಕಲ್ಲಡ್ಕದ ಪಿನ್ ಕೋಡ್.  ಮೊಹಮ್ಮದ್ ಯಾಸೀರ್ ಅವರ ಕಲ್ಲಡ್ಕ ಮ್ಯೂಸಿಯಂನಲ್ಲಿ ಹೊರ ಸರಣಿಯ 20 ರೂಪಾಯಿ ನೋಟೊಂದು ಇದೇ ಪಿನ್ ಕೋಡ್ ಸಂಖ್ಯೆಯನ್ನು ಹೊಂದಿದೆ. ಇದು ಯಾಸೀರ್ ಅವರ ಸಂಗ್ರಹಕ್ಕೆ ನೂತನ ಸೇರ್ಪಡೆ. 32 ಡಿ ಸರಣಿಯ ನೋಟಿದು. 

ಜಾಹೀರಾತು

www.bantwalnews.com Editor: Harish Mambady

ಅಂದ ಹಾಗೆ ಮೊಹಮ್ಮದ್ ಯಾಸೀರ್ ಅವರ ಸಂಗ್ರಹದಲ್ಲಿ ನಾನಾ ಬಗೆಯ ನೋಟುಗಳ ಅಪೂರ್ವ ಸಂಗ್ರಹಗಳಿವೆ. ಗಣ್ಯರ ಜನ್ಮದಿನಾಂಕ, ಮಹತ್ವದ ಘಟನೆಗಳ ದಿನಾಂಕದ ಸರಣಿಗಳಷ್ಟೇ ಅಲ್ಲ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಲಾವಣೆಗೆ ತಂದ ಹೊಚ್ಚಹೊಸ ನೋಟುಗಳೊಂದಿಗೆ ಹಳೆಯ ಕಾಲದ ನಾಣ್ಯಗಳು, ಅಪೂರ್ವ ಸಂಗ್ರಹಗಳನ್ನು ಕಾಪಿಡುವುದು ಅವರ ಹವ್ಯಾಸ. ಕಲ್ಲಡ್ಕದ ಉದ್ಯಮಿಯಾಗಿರುವ ಯಾಸೀರ್, ನಾನಾ ಕಡೆಗಳಲ್ಲಿ ತನ್ನ ಅಮೂಲ್ಯ ಸಂಗ್ರಹದ ಪ್ರದರ್ಶನ ನೀಡಿದ್ದಾರೆ. ಹಲವು ಗಣ್ಯರು ಅವರ ಸಂಗ್ರಹವನ್ನು ನೋಡಿ ಬೆರಗಾಗಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ