ಬಂಟ್ವಾಳ ಪುರಸಭೆ ಹೊರಡಿಸಿದ ಪ್ರಕಟಣೆಯಲ್ಲಿ ಘನತ್ಯಾಜ್ಯ ವಿಲೇವಾರಿ ಸಹಿತ ಶುಚಿತ್ವ ಹಾಗೂ ಪ್ಲಾಸ್ಟಿಕ್ ಮುಕ್ತಗೊಳಿಸುವ ಉಪಕ್ರಮಗಳ ಕುರಿತು ವಿವರ ನೀಡಿದೆ.
ಘನತ್ಯಾಜ್ಯ ವಿಲೇವಾರಿ ಮಾಡದೇ ಇರುವವರಿಗೆ ಪ್ಲಾಸ್ಟಿಕ್ ಬಳಕೆದಾರರಿಗೆ ಬಯಲು ಶೌಚ ಮಾಡುವವರಿಗೆ ತ್ಯಾಜ್ಯ ನೀರು ಹೊರ ಬಿಡುವವರಿಗೆ ಪ್ರಥಮ ಬಾರಿಗೆ ನೋಟಿಸ್, 2-3ನೇ ಬಾರಿಗೆ ನೋಟಿಸ್‌ನ ಜತೆಗೆ ದಂಡ ವಿಧಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
file photo
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…