ಶ್ರೀ ಗುರುಗಣೇಶ್ ಭಜನಾ ಮಂಡಳಿ ಕೈೂಲ ಆಶ್ರಯದಲ್ಲಿ ನಡೆಯುವ 16ನೇ ವರ್ಷದ ಸತ್ಯನಾರಾಯಣ ಪೂಜೆ ಮತ್ತು ಭಜನಾ ಮಂಗಳೋತ್ಸವ ನವೆಂಬರ್ 2 ರಂದು ಕೈೂಲ ಮಹಾಗಣಪತಿ ದೇವಸ್ಥಾನದದಲ್ಲಿ ನಡೆಯಿತು. ಸ್ವಾಗತ ದ್ವಾರ ಆಕರ್ಷಣೆಯ ಕೇಂದ್ರವಾಗಿದ್ದು, ದ್ವಾರದಲ್ಲಿದ್ದ ತುಳು ಲಿಪಿ ಎಲ್ಲರ ಗಮನ ಸೆಳೆಯಿತು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)