ಸರಕಾರದ ವಿವಿಧ ಯೋಜನೆಗಳ ಸಾಲ, ಸೌಲಭ್ಯಗಳ ಫಲಾನುಭವಿಗಳು ಕಳೆದ ಎರಡು ದಿನಗಳಿಂದ ಬಿ.ಸಿ.ರೋಡಿನಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯತ್ತ ಹೆಜ್ಜೆ ಹಾಕಿದ್ದಾರೆ. ವೃದ್ಧರು, ಮಹಿಳೆಯರ ಸಹಿತ ನೂರಾರು ಮಂದಿ ಬ್ಯಾಂಕಿಗೆ ಆಗಮಿಸಿ ವಿವರ ಪಡೆದರು. ಈ ಸಂದರ್ಭ ಒತ್ತಡದಲ್ಲಿಯೂ ಸಿಬ್ಬಂದಿ ನಗುಮುಖದ ಸೇವೆ ನೀಡಿ, ಬಂದವರನ್ನೆಲ್ಲ ವಿಚಾರಿಸಿ, ಸೂಕ್ತ ಮಾಹಿತಿ ನೀಡಿದ್ದು ಗಮನ ಸೆಳೆಯಿತು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…