ಕನ್ಯಾನದ ಬೆನಕ ಸ್ಟುಡಿಯೋದ ಹಿರಿಯ ಛಾಯಾಗ್ರಾಹಕ ಕುಮಾರಸ್ವಾಮಿ ಅವರು ಬಂಟ್ವಾಳ ವಲಯ ಫೊಟೋಗ್ರಾಫರ್‍ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಅನಂದ ಎನ್, ನಿಕಟಪೂರ್ವ ಅಧ್ಯಕ್ಷರು ಹರೀಶ್ ಮಾಣಿ, ಪ್ರಧಾನ ಕಾರ್ಯದರ್ಶಿ ವಿಕೇಶ್ ಬಂಟ್ವಾಳ, ಕೋಶಾಧಿಕಾರಿ ವಿಕ್ರಂ ಫರಂಗಿಪೇಟೆ, ಉಪಾಧ್ಯಕ್ಷರು ಕಿಶೋರ್ ಬಿ.ಸಿ.ರೋಡ್, ಹರೀಶ್ ನಾಟಿ, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಮೆಲ್ಕಾರ್, ಸಂಘಟನ ಕಾರ್ಯದರ್ಶಿ ರೋಶನ್ ಕಲ್ಲಡ್ಕ, ಕ್ರೀಡಾ ಕಾರ್ಯದರ್ಶಿ ವಿವೇಕ್ ಅಮ್ಟಾಡಿ, ರಿಚರ್ಡ್ ವಾಮದಪದವು ಪ್ರಶಾಂತ್ ಕಲ್ಲಡ್ಕ, ಸಾಂಸ್ಕ್ರತಿಕ ಕಾರ್ಯದರ್ಶಿ ಬಾಲಕೃಷ್ಣ, ಸಂತೊಷ್ ಮಂಚಿ, ಪತ್ರಿಕಾ ಪ್ರತಿನಿಧಿ ಸತೀಶ್ ಕುಮಾರ್ ಬಂಟ್ವಾಳ ಅವರನ್ನು ಆರಿಸಲಾಯಿತು.
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)