ಬಂಟ್ವಾಳ

ಸಾರ್ವಜನಿಕರೇ ಮಿನಿ ವಿಧಾನಸೌಧ ಕ್ಲೀನ್ ಇಡಲು ಸಹಕರಿಸಿ – ತಹಶೀಲ್ದಾರ್

ಸ್ವಚ್ಚತೆಯ ದೃಷ್ಟಿಯಿಂದ ಸಾರ್ವಜನಿಕರೂ ಮಿನಿ ವಿಧಾನಸೌಧವನ್ನು ತಮ್ಮ ಮನೆಯಂತೆ ಭಾವಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದ್ಧಾರೆ.

ಜಾಹೀರಾತು

ಮಿನಿ ವಿಧಾನಸೌಧ ಅವ್ಯತವಸ್ಥೆ ಕುರಿತು ಸಾರ್ವಜನಿಕರು ಸಿಎಂ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅವರ ಪ್ರಗತಿ ಪರಿಶೀಲನೆ ಸಂದರ್ಭ ಪ್ರಸ್ತಾಪಿಸಿದಾಗ ಉತ್ತರಿಸಿದ ತಹಶೀಲ್ದಾರ್, ಮಿನಿ ವಿಧಾನಸೌಧ ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಮೊದಲು ಸರಕಾರಿ ಕಚೇರಿಗೆ ಗೌರವ ಸಲ್ಲಿಸಲು ಕಲಿಯಿರಿ, ಮಿನಿವಿಧಾನಸೌಧವನ್ನು ತಮ್ಮ ಮನೆಯೆಂದು ಭಾವಿಸಿ, ತಮ್ಮ ಪೂರ್ಣ ಶ್ರಮವನ್ನು ಸ್ವಚ್ಚತೆಯ ಬಗ್ಗೆ ಗಮನಹರಿಸುತ್ತಿದ್ದೇವೆ. ಕೆಟ್ಟು ಹೋಗಿರುವ ಲಿಫ್ಟ್ ನಮ್ಮ ಸಂಬಳದ ಹಣವನ್ನು ಹಾಕಿ ಸರಿಪಡಿಸಲು ತೀರ್ಮಾನಿಸಿದ್ದೆವೆ, ಈಗಾಗಲೇ ಮಿನಿವಿಧಾನಸೌಧಕ್ಕೆ ಪೈಂಟ್ ಕೊಡಿಸಲಾಗಿದೆ. ವಿದ್ಯುತ್ ಸಮಸ್ಯೆ ನಿವಾರಣೆ ಸೋಲಾರ್ ವ್ಯವಸ್ಥೆ  ಕಲ್ಪಿಸಲು ಚಿಂತಿಸಲಾಗಿದೆ. ಸಾರ್ವಜನಿಕರು ಕೂಡ ಮಿನಿ ವಿಧಾನಸೌಧದ ಸ್ವಚ್ಚತೆಗೆ ನಮ್ಮ ಸಹಕರಿಸುವಂತೆ ಕೋರಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts