ಬಿಸಿಲ ನಡುವೆಯೂ ಬಿರುಸಿನ ಮತದಾನ: 3 ಗಂಟೆ ವೇಳೆ ಶೇ.60.02 ಪ್ರಮಾಣ

ಬೆಳಗ್ಗಿನ ವೇಗ, ಮಧ್ಯಾಹ್ನ ನಿಧಾನಗತಿಯಲ್ಲಿದ್ದ ಮತದಾನ ಕೊಂಚ ಏರುಹಾದಿಯಲ್ಲಿದೆ. ಲೋಕಸಭೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆ ಶೇ.60.02 ಪ್ರಮಾಣ ದಾಖಲಾಗಿತ್ತು. ಸಂಜೆ ವೇಳೆ ಇನ್ನೂ ಜಾಸ್ತಿಯಾಗುವ ಸಂಭವ ಇದೆ. 2014ರ ಲೋಕಸಭೆ ಚುನಾವಣೆ ಸಂದರ್ಭ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಶೇ.77.14 ಮತದಾನವಾಗಿತ್ತು.

ಜಾಹೀರಾತು

ಮಧ್ಯಾಹ್ನ 3 ಗಂಟೆ ವೇಳೆ ಕ್ಷೇತ್ರವಾರು ಮತದಾನದ ಪ್ರಮಾಣ ಹೀಗಿತ್ತು.

ಬೆಳ್ತಂಗಡಿ- ಶೇ.60.57, ಮೂಡುಬಿದಿರೆ- ಶೇ.59.02, ಮಂಗಳೂರು ಉತ್ತರ- ಶೇ.58.33, ಮಂಗಳೂರು ದಕ್ಷಿಣ- ಶೇ.54.49, ಮಂಗಳೂರು- ಶೇ.57.42, ಬಂಟ್ವಾಳ- ಶೇ.62.05, ಪುತ್ತೂರು- ಶೇ.64.06 ಹಾಗೂ ಸುಳ್ಯ- ಶೇ.65.04 ಮತದಾನವಾಗಿದೆ. ಜಿಲ್ಲೆಯ ಸುಳ್ಯ ವಿಧಾನಸಭೆ ಕ್ಷೇತ್ರದಲ್ಲಿ ಶೇ.65.04 ಅತಿ ಹೆಚ್ಚಿನ ಮತದಾನ ನಡೆದ ಕ್ಷೇತ್ರವಾಗಿದೆ.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ