ಬಂಟ್ವಾಳ: ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣ ಸಮೀಪದಲ್ಲೇ ಇರುವ ವಾಸುದೇವ ಪ್ಲಾಝಾದ ನೆಲ ಅಂತಸ್ತಿನಲ್ಲಿ ಫೆ.7ರ ಗುರುವಾರ ಹರ್ಷ ಮೊಬೈಲ್ ಎಂಬ ಮೊಬೈಲ್ ಗಳ ಮಾರಾಟ ಮತ್ತು ಸೇವಾ ಕೇಂದ್ರ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಜಯಚಂದ್ರ ಆಚಾರ್ಯ ಸರಪಾಡಿ ತಿಳಿಸಿದ್ದಾರೆ. ಈಗಾಗಲೇ ವಾಸುದೇವ ಪ್ಲಾಝಾದ ನೆಲ ಅಂತಸ್ತಿನಲ್ಲಿರುವ ಫ್ರೆಂಡ್ ಶಿಪ್ ಮೊಬೈಲ್ ಕೇರ್ ಎಂಬ ಮೊಬೈಲ್ ಮಾರಾಟ ಮತ್ತು ಸರ್ವೀಸ್ ಜನಪ್ರಿಯವಾಗಿದ್ದು, ಇದರ ಸಹಸಂಸ್ಥೆಯಾಗಿ ಹರ್ಷ ಮೊಬೈಲ್ ಇರಲಿದೆ. ಇಲ್ಲಿ ಜನಪ್ರಿಯ ಕಂಪನಿಗಳ ಮೊಬೈಲ್ ಗಳು ಲಭ್ಯವಿದ್ದು, ಬೆಳೆಯುತ್ತಿರುವ ಬಿ.ಸಿ.ರೋಡ್ ಪಟ್ಟಣಕ್ಕೆ ಹೊಸದೊಂದು ಕೊಡುಗೆಯಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…