ಬಂಟ್ವಾಳದ ನಾಲ್ಕು ಮಾರ್ಗಗಳು ಸೇರುವ ಬಂಟ್ವಾಳ ಜಂಕ್ಷನ್ ಅಥವಾ ತುಂಬ್ಯ ಜಂಕ್ಷನ್ ನಲ್ಲಿರುವ ರಸ್ತೆ ಹೊಂಡಗಳಿಗೆ ತಾತ್ಕಾಲಿಕವಾಗಿ ತೇಪೆ ಹಾಕುವ ಕಾರ್ಯ ಶುಕ್ರವಾರ ರಾತ್ರಿ ಆರಂಭಗೊಂಡಿದೆ. ಹೊಂಡಮಯ ರಸ್ತೆ ಕುರಿತು ಶುಕ್ರವಾರ ಬೆಳಗ್ಗೆ ಬಂಟ್ವಾಳನ್ಯೂಸ್ ನಲ್ಲಿ ವರದಿ ಪ್ರಕಟಗೊಂಡಿತ್ತು. ಈ ಕುರಿತು ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಅಧಿಕಾರಿಗಳ ಗಮನ ಸೆಳೆದಿದ್ದರು.
ರಸ್ತೆಗಳಲ್ಲಿ ಹೊಂಡಗಳಿರುವ ಬಗ್ಗೆ ಇವತ್ತು ಬೆಳಗ್ಗೆ ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ವರದಿ ಇದು.
ರಾತ್ರಿ ರಸ್ತೆಯ ಸ್ಥಿತಿ ಹೀಗಿದೆ.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…