ರೋಟರಿ ಕ್ಲಬ್ಬಿನ ಅಂತರ್ಜಿಲ್ಲಾ ಫೆಲೋಶಿಪ್ ಮೀಟ್ ಗೋವಾದ ಹೆರಿಟೇಜ್ ಕ್ಲಬ್ನಲ್ಲಿ ಇತ್ತೀಚೆಗೆ ನಡೆಯಿತು. ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಮಂಜುನಾಥ ಆಚಾರ್ಯ, ಸುವರ್ಣ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಯಾಜಿ , ವಿವಿಧ ರೋಟರಿಕ್ಲಬ್ಗಳಾದ ವಾಸ್ಕೋಡಾಗಾಮ, ಮಾಪ್ಸ, ಮಾಪ್ಸ ಸಿಟಿ, ಮಾಪ್ಸ ಎಲೈಟ್ ಹಾಗೂ ಪೋಂಡಾ ದ ಅಧ್ಯಕ್ಷರುಗಳು ಇದರಲ್ಲಿ ಭಾಗವಹಿಸಿದ್ದರು.