ಬಂಟ್ವಾಳ: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಜನಹಿತವನ್ನು ಮರೆತು ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಇದು ಜನರಿಗೆ ಶಾಪವಾಗಿ ಪರಿಣಮಿಸಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕಡೆಂಜಿ ಹೇಳಿದರು
ಚೆನ್ನೈತ್ತೋಡಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸುಲೋಚನಾ ಜಿ.ಕೆ. ಭಟ್, ಮಂಡಲ ಉಪಾಧ್ಯಕ್ಷ ವಸಂತ ಅಣ್ಣಲಿಕೆ, ಮಂಡಲ ಕಾರ್ಯದರ್ಶಿ ಹರೀಶ್ ಪಡು,ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು, ಮಂಡಲ ಮಾಧ್ಯಮ ಪ್ರಮುಖ ಪುರುಷೋತ್ತಮ ಶೆಟ್ಟಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್, ಪಕ್ಷದ ಪ್ರಮುಖರಾದ ಶ್ಯಾಮ್ ಪ್ರಸಾದ್ ಪೂಂಜಾ, ವಿಜಯ ರೈ, ರಶ್ಮಿತ್ ಶೆಟ್ಟಿ ಪ್ರಭಾಕರ ಪ್ರಭು ಸಿದ್ಧಕಟ್ಟೆ, ಪ್ರಶಾಂತ್ ಪೂಜಾರಿ, ರವಿರಾಮ ಶೆಟ್ಟಿ, ಯಶೋಧರ ಶೆಟ್ಟಿ ದಂಡೆ ಬೇಬಿ ಗೌಡ, ಸಹಕಾರಿ ಸಂಘದ ಸದಸ್ಯಾರಾದ ಚಂದ್ರಶೇಖರ ಶೆಟ್ಟಿ ಉಮೇಶ್ ಶೆಟ್ಟಿ ಭಂಡಾರಿಬೆಟ್ಟು,ವಾಸು ಪಾಂಗಲ್ಪಾಡಿ,ಪ್ರಕಾಶ್ ಶೆಟ್ಟಿ ಕಕ್ಕಿಬೆಟ್ಟು, ನವೀನ್ ಶೆಟ್ಟಿ ಕಕ್ಕಿಬೆಟ್ಟು,ಹಾಗೂ ಜಯರಾಮ ಪೂಜಾರಿ, ವಿನೋದ್ ಪೂಜಾರಿ, ಪ್ರಣತ್ ಶೆಟ್ಟಿ, ರಮೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಪದ್ಮನಾಭ ಭಂಡಾರಿ, ಗಂಗಾಧರ ಪೂಜಾರಿ, ಮೋಹನ್ ದಾಸ್ ಗಟ್ಟಿ ನವೀನ್ ಪೂಜಾರಿ, ಕಿರಣ್ ಪೂಜಾರಿ, ವಿನುತಾ ಕೋರ್ಲೋಡಿ, ಮುತ್ತಮ್ಮ ಯಶಸ್ ರೈ, ಉದಯ್ ಗಟ್ಟಿ, ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
BANTWALNEWS (more…)