ಬಂಟ್ವಾಳ

ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಗೆ ಶೇ.99 ಫಲಿತಾಂಶ

ವಿಧಾತ್ರಿ ಸೋಮಯಾಜಿ topper

ಶಮಾ ಎಂ.

ಕ್ಷಮಾ ಆಚಾರ್ಯ

ಶಿವಾನಿ ಎಂ.ಬಿ.

ಚೈತ್ರಾ ಆರ್. ರಾವ್

ಶಿವಾನಿ ಎಸ್.

ವಿದಿಶ್ ವಿ ಭಟ್

ಶಿವಾನಿ ಭಟ್ ಎಂ

ಸಿಂಧು ಶೆಟ್ಟಿ

ಆಶ್ಲಿನ್ ಎಲ್ವಿರಾ

ಶರಣ್ ಬಿ. ಆರ್

ಈ ಬಾರಿ ಎಸ್.ಎಸ್.ಎಲ್. ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ 100 ಮಂದಿಯಲ್ಲಿ 99 ಮಂದಿ ತೇರ್ಗಡೆಯಾಗಿದ್ದು, ಶೇ. 99 ಫಲಿತಾಂಶ ಶಾಲೆಗೆ ದೊರಕಿದೆ. ಇವರಲ್ಲಿ ವಿಶಿಷ್ಠ ಶ್ರೇಣಿ 35, ಅತ್ಯುತ್ತಮ ಶ್ರೇಣಿ 15, ಪ್ರಥಮ ಶ್ರೇಣಿ 19ಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಮುಖ್ಯೋಪಾಧ್ಯಾಯ ಸೋಮನಾಥ ಭಟ್ ಮತ್ತು ಶಾಲಾ ಸಂಚಾಲಕ ಭಾಮಿ ವಿಠಲದಾಸ ಶೆಣೈ ತಿಳಿಸಿದ್ದಾರೆ.  ಒಟ್ಟು 11 ಮಂದಿ  600 ಮತ್ತು ಅದಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ. ಆಶ್ಲಿನ್ ಎಲ್ವಿರಾ (600), ಶರಣ್ ಬಿ. ಆರ್ (601), ಸಿಂಧು ಶೆಟ್ಟಿ (602), ಶಿವಾನಿ ಭಟ್ ಎಂ (602),  ವಿದಿಶ್ ವಿ ಭಟ್ (602), ಶಿವಾನಿ ಎಸ್. (605), ಚೈತ್ರಾ ಆರ್. ರಾವ್ (608), ಶಿವಾನಿ ಎಂ.ಬಿ. (610), ಕ್ಷಮಾ ಆಚಾರ್ಯ (610), ಶಮಾ ಎಂ. (610), ವಿಧಾತ್ರಿ ಸೋಮಯಾಜಿ (616).

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ