ಕಲ್ಲಡ್ಕ

ಮಿತ್ತಪೆರಾಜೆಯಲ್ಲಿ ಒಲಸರಿ ಜಾತ್ರೆ

ಶ್ರೀ ಗುಡ್ಡಚಾಮುಂಡೇಶ್ವರಿ ಪಂಜುರ್ಲಿ, ಮಲೆಕೊರತಿ ದೈವಗಳಿಗೆ ಮಿತ್ತಪೆರಾಜೆ ಚಾವಡಿಯಲ್ಲಿ ಒಲಸರಿ ಜಾತ್ರೆ ನಡೆಯಿತು. ಜಾತ್ರೆ ಯ ಪ್ರಯಕ್ತ  ಶ್ರೀ ಚಾಮುಂಡೇಶ್ವರಿ ಸೇವಾ ಟ್ರಸ್ಟ್, ( ರಿ.) ಮತ್ತು ಯುವ ವೇದಿಕೆ ಯ ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು   ದಿಲ್ಲಿಯ ಸಿವಿಲ್ ಇಂಜಿನಿಯರ್ ಎ ಗೋಪಾಲಕೃಷ್ಣ ಭಟ್  ದೀಪ ‌ಬೆಳಗಿಸಿ ಉದ್ಘಾಟಿಸಿದರು.

ಜಾಹೀರಾತು

ಬರಂಗರೆ ಕಾಂತಾಡಿಗುತ್ತು ಜಯರಾಮ ರೈ ಕಾರ್ಯಕ್ರಮ ದ ಅದ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ  ಮಾಜಿ ಸೈನಿಕ  ಸದಾಶಿವ ಕೋಟ್ಯಾನ್ , ಪೆರಾಜೆ ಗುತ್ತು ಶ್ರೀಕಾಂತ ಆಳ್ವ, ಯುವ ವೇದಿಕೆಯ ಖಜಾಂಚಿ ಬಾಲಕೃಷ್ಣ ಮಿತ್ತಪೆರಾಜೆ,  ವರಮಹಾಲಕ್ಮೀ ಸೇವಾ ಸಮಿತಿ ಅಧ್ಯಕ್ಷೆ ಭಾರತಿ  ಜಯಾನಂದ  ಪೆರಾಜೆ ಉಪಸ್ಥಿತರಿದ್ದರು.

ಮಾಜಿ ಸೈನಿಕ ಸದಾಶಿವ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ‌ಸೇವಾ ಟ್ರಸ್ಟ್ ನ ಅಧ್ಯಕ್ಷ ಮಾಧವ ಕುಲಾಲ್ ಪಾಳ್ಯ ಸ್ವಾಗತಿಸಿ, ಟ್ರಸ್ಟ್ ನ ಸದಸ್ಯ ಉಮೇಶ್ ಪಾಳ್ಯ ವಂದಿಸಿದರು.ಹರಿಣಿ ಮತ್ತು ಯತಿರಾಜ್ ಮಿತ್ತಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ‌ ಸನಾತನ ನಾಟ್ಯಾಲಯ ಮಂಗಳೂರು ಪುಣ್ಯ ಭೂಮಿ ಭಾರತ ನುಡಿನಾದ ನಾಟ್ಯಾಮೃತ ಪ್ರಸ್ತುತ ಪಡಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ