ಸೋಶಿಯಲ್ ಡೆಮೋಕ್ರೆಟಿಕ್ ಆಟೊ ಯೂನಿಯನ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಡಿ. 13 ರಂದು ಬೆಳಿಗ್ಗೆ 10.45 ಕ್ಕೆ ಆಟೊ ಗ್ಯಾಸ್, ಪೆಟ್ರೋಲ್, ಡಿಸೇಲ್, ಇನ್ಸೂರೆನ್ಸ್, ವಾಹನದ ಬಿಡಿ ಭಾಗಗಳ ಬೆಲೆ ವಿಪರೀತ ಏರಿಕೆಯ ವಿರುದ್ಧ ಹಾಗೂ ಆಟೋ ಚಾಲಕರ ಚಾಲನಾ ಪರವಾಣಿಗೆಗೆ ಬ್ಯಾಜ್ ನೋಂದಣಿ ಮಾಡಲು ಕೆಳವು ನಿರ್ಬಂಧಂಗಳನ್ನು ವಿದಿಸಿದ್ದನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಬಿಸಿರೋಡ್ ಜಂಕ್ಷನ್ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಎಸ್.ಡಿ.ಎ.ಯು (ಆಟೋ ಯೂನಿಯನ್) ಬಂಟ್ವಾಳ ತಾಲೂಕು ಸಮಿತಿ ಅದ್ಯಕ್ಷ ಯಾಕೂಬು ಮದ್ದ ಪ್ರಕಟನೆಯಲ್ಲಿ ತಿಳಿಸಿದ್ದಾರೆ