ದೇವತೆಗಳಿಗೆ ಅಮೃತ ಪ್ರಧಾನವಾದರೆ ಮನುಷ್ಯರಿಗೆ ಮಜ್ಜಿಗೆಯೇ ಅಮೃತ ಸಮಾನ ಎಂಬ ಮಾತಿದೆ.ಬಹುತೇಕ ಮಂದಿಗೆ ಮಜ್ಜಿಗೆ ಅವರ ಆಹಾರ ಪದ್ದತಿಯ ಅವಿಭಾಜ್ಯ ವಸ್ತುವಾಗಿದೆ.ಹಾಗೆಯೇ ಆರೋಗ್ಯ ಕ್ಷೇತ್ರದಲ್ಲೂ ಸಹ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಸರಿಪಡಿಸುವಲ್ಲಿ ಮಜ್ಜಿಗೆಯು ಬಹು ಮುಖ್ಯ ಪಾತ್ರವನ್ನು ಹೊಂದಿದೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…