ಇಂದಿನ ವಿಶೇಷ

ಇಂದು ಎಲ್ಲೆಲ್ಲಿ ಯಕ್ಷಗಾನ

ಇಂದು ವಿವಿಧೆಡೆ ನಡೆಯುವ ಯಕ್ಷಗಾನ ಪ್ರದರ್ಶನಗಳ ಸಂಗ್ರಹಿತ ಮಾಹಿತಿ ಬಂಟ್ವಾಳನ್ಯೂಸ್ ನಲ್ಲಿ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಅವರಿಂದ ಚಂದಿರಕಾಂತಿ. ಸ್ಥಳ: ತೆಕ್ಕಟ್ಟೆ ಸಮಯ: ರಾತ್ರಿ 7ರಿಂದ 12ವರೆಗೆ.

ಜಾಹೀರಾತು

ಶ್ರೀ ಎಡನೀರು ಗೋಪಾಲಕೃಷ್ಣ ಯಕ್ಷಗಾನ ಮಂಡಳಿ. ಪ್ರಸಂಗ: ದಕ್ಷಯಜ್ಞ-ಗಿರಿಜಾ ಕಲ್ಯಾಣ-ಶ್ವೇತಕುಮಾರ. ಸ್ಥಳ: ಚಾರ್ವಾಕ ಸಮಯ: ರಾತ್ರಿ 10ರಿಂದ.

ಶ್ರೀ ಎಡನೀರು ಮೇಳ: ಪ್ರಸಂಗ: ದಕ್ಷಾಧ್ವರ-ಗಿರಿಜಾ ಕಲ್ಯಾಣ ಸ್ಥಳ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.

ಶ್ರೀ ಕಟೀಲು ಮೇಳ 1 ಸ್ಥಳ: ಸೈಟ್ ನಂಬ್ರ 261-7ನೇ ಬ್ಲಾಕ್ ಕೃಷ್ಣಾಪುರ ಸುರತ್ಕಲ್

ಜಾಹೀರಾತು

ಶ್ರೀ ಕಟೀಲು ಮೇಳ 2 ಸ್ಥಳ: ಮುಂಚೂರು ಶಾಲಾ ವಠಾರ.

ಶ್ರೀ ಕಟೀಲು ಮೇಳ 3 ಸ್ಥಳ: ದಂಡೆಗೋಳಿ ಶ್ರೀ ಮಹಾಗಣಪತಿ ದೇವಸ್ಥಾನ

ಶ್ರೀ ಕಟೀಲು ಮೇಳ 4 ಸ್ಥಳ: ಮಾವಿನಕಟ್ಟೆ ವಾಮದಪದವು

ಜಾಹೀರಾತು

ಶ್ರೀ ಕಟೀಲು ಮೇಳ 5 : ಸ್ಥಳ: ಇಡ್ಯಾ ಕೈಲ ಸುರತ್ಕಲ್.

ಶ್ರೀ ಕಟೀಲು ಮೇಳ 6: ಸ್ಥಳ: ಬೆಳ್ತಂಗಡಿಯ ಅರಸಿನಮಕ್ಕಿ.

ಶ್ರಿ ಸುಂಕದಕಟ್ಟೆ ಮೇಳ: ಪ್ರಸಂಗ: ದೈವನಿಲೆ ಧರ್ಮಚಾವಡಿ ಸ್ಥಳ: ಸುದೆಕಾರು, ಕುಂಟಲಪಾಡಿ.

ಜಾಹೀರಾತು

ಶ್ರೀ ಬಪ್ಪನಾಡು ಮೇಳ: ಪ್ರಸಂಗ: ನಿಧಿನಿರ್ಮಲ ಸ್ಥಳ: ವಿವೇಕನಗ, ಮೂಡುಪೆರಾರ ಚರ್ಚ್ ರಸ್ತೆ.

ಶ್ರೀ ಗೋಳಿಗರಡಿ ಮೇಳ: ಪ್ರಸಂಗ: ಧರ್ಮದೈವ ಜುಮಾದಿ ಸ್ಥಳ: ಕೋಟೇಶ್ವರ ಹಳೇಅಳಿವೆ ಶ್ರೀ ಹಾಯ್ಗುಳಿ

ಶ್ರೀ ಕ್ಷೇತ್ರ ಹಿರಿಯಡ್ಕ ಮೇಳ: ಪ್ರಸಂಗ: ಕಂಕಣ ಭಾಗ್ಯ ಸ್ಥಳ: ಜಯನಗರ ಸರ್ಕಲ್

ಜಾಹೀರಾತು

ಶ್ರೀ ಕೊಲ್ಲಂಗಾನ ಮೇಳ: ಪ್ರಸಂಗ: ಶ್ವೇತಕುಮಾರ ಚರಿತೆ: ಸ್ಥಳ: ನಾಟೆಕಲ್ಲು ಬೆಳ್ಳೂರು ಸಮಯ: ಸಂಜೆ 7ರಿಂದ

ಶ್ರೀ ಬೆಂಕಿನಾಥೇಶ್ವರ ಮೇಳ: ಪ್ರಸಂಗ: ಶ್ರೀಮಂತ ಶ್ರೀರಾಜಗುಳಿಗ ಸ್ಥಳ: ಹಳೆಯಂಗಡ ಜಂಕ್ಷನ್. ಸಮಯ: 6.30ರಿಂದ 12.30ವರೆಗೆ

ಶ್ರೀ ಸಸಿಹಿತ್ಲು ಮೇಳ: ಪ್ರಸಂಗ: ಶ್ರೀ ಭಗವತೀ ಮಹಾತ್ಮೆ ಸ್ಥಳ: ಕುಂದಾಪುರ ತಲ್ಲುರು ಕೆಇಬಿ ರಸ್ತೆ

ಜಾಹೀರಾತು

ಶ್ರೀ ಸಾಲಿಗ್ರಾಮ ಮೇಳ: ಪ್ರಸಂಗ: ಮಧುಮತಿ ಮದುವೆ ಸ್ಥಳ: ಸೋಡಿಗದ್ದೆ ಜಾತ್ರೆ

ಶ್ರೀ ಪೆರ್ಡೂರು ಮೇಳ: ಪ್ರಸಂಗ: ಮಧುರಾ ಮಹೇಂದ್ರ ಸ್ಥಳ: ಮೊಳವಳ್ಳಿ

  

ಜಾಹೀರಾತು

(ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಇದ್ದರೆ 9448548127 ನಂಬ್ರಕ್ಕೆ ವಾಟ್ಸಾಪ್ ಮಾಡಬಹುದು)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ