#crime

ಕುಡುಕರ ಭಯವಿಲ್ಲ, ಡ್ರಗ್ಸ್ ಸೇವಿಸುವವರದ್ದೇ ಭೀತಿಕುಡುಕರ ಭಯವಿಲ್ಲ, ಡ್ರಗ್ಸ್ ಸೇವಿಸುವವರದ್ದೇ ಭೀತಿ

ಕುಡುಕರ ಭಯವಿಲ್ಲ, ಡ್ರಗ್ಸ್ ಸೇವಿಸುವವರದ್ದೇ ಭೀತಿ

ಬಂಟ್ವಾಳ ಠಾಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್.ಸಿ, ಎಸ್.ಟಿ. ಕುಂದುಕೊರತೆ ಸಭೆಯಲ್ಲಿ ಆತಂಕ ಡ್ರಗ್ ಮಾಫಿಯಾ, ಮರಳು ದಂಧೆಕೋರರ ವಿರುದ್ಧ ಕಡಿವಾಣಕ್ಕೆ ಮನವಿ ಅಕ್ರಮ ಮರಳು ಸಾಗಾಟಗಾರರ…

8 years ago
ಬೈಕ್ ಅಪಘಾತ, ಯುವಕ ಸಾವುಬೈಕ್ ಅಪಘಾತ, ಯುವಕ ಸಾವು

ಬೈಕ್ ಅಪಘಾತ, ಯುವಕ ಸಾವು

bantwalnews.com report ವಿಟ್ಲ – ಪುತ್ತೂರು ರಸ್ತೆಯ ಕಲ್ಲಕಟ್ಟ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ಅಪಘಾತವೊಂದರಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕರೆಂಕಿ…

8 years ago
ನಿಧಿ ಶೋಧಕ್ಕೆ ಬಂದವರು ಅಂದರ್ನಿಧಿ ಶೋಧಕ್ಕೆ ಬಂದವರು ಅಂದರ್

ನಿಧಿ ಶೋಧಕ್ಕೆ ಬಂದವರು ಅಂದರ್

ಕರೋಪಾಡಿ ಗ್ರಾಮದ ಅರಸಳಿಕೆ ಮನೆಗೆ ಬಂದು ಮನೆಯವರ ಬೆದರಿಸಿ ನಿಧಿಗಾಗಿ ಅಗೆದಿದ್ದರು ಇವರು ಕೃತ್ಯಕ್ಕೆ ಬಳಸಿದ ಇನ್ನೋವ , ಆಲ್ಟೋ ಕಾರು ವಶಕ್ಕೆ ಆರೋಪಿಗಳಲ್ಲಿ ಮೂವರು ಸ್ಥಳೀಯರು…

8 years ago
ದನ ಅಕ್ರಮ ಸಾಗಾಟ ಪತ್ತೆದನ ಅಕ್ರಮ ಸಾಗಾಟ ಪತ್ತೆ

ದನ ಅಕ್ರಮ ಸಾಗಾಟ ಪತ್ತೆ

ಬಂಟ್ವಾಳ ತಾಲೂಕಿನ ನೀರಪಾದೆ ಕಾಂದಿಲ ಎಂಬಲ್ಲಿ ಪಿಕಪ್ ವಾಹನದಲ್ಲಿ ದನ ಸಾಗಾಟ ಮಾಡುವುದನ್ನು ಸ್ಥಳೀಯ ಯುವಕರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ,…

8 years ago
ಕರಿಮೆಣಸು ಕೊಯ್ಯಲು ಬಳಸಿದ ಕಬ್ಬಿಣದ ಏಣಿಗೆ ವಿದ್ಯುತ್ ತಗಲಿ ಮೂವರ ಸಾವುಕರಿಮೆಣಸು ಕೊಯ್ಯಲು ಬಳಸಿದ ಕಬ್ಬಿಣದ ಏಣಿಗೆ ವಿದ್ಯುತ್ ತಗಲಿ ಮೂವರ ಸಾವು

ಕರಿಮೆಣಸು ಕೊಯ್ಯಲು ಬಳಸಿದ ಕಬ್ಬಿಣದ ಏಣಿಗೆ ವಿದ್ಯುತ್ ತಗಲಿ ಮೂವರ ಸಾವು

ಕರಿಮೆಣಸು ಕೊಯ್ಯಲು ಹತ್ತಲು ಬಳಸಿದ ಕಬ್ಬಿಣದ ಏಣಿ ವಿದ್ಯುತ್ ವಯರಿಗೆ ತಗಲಿ ವಿದ್ಯುತ್ ಪ್ರವಹಿಸಿ, ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. www.bantwalnews.com report ಭಾನುವಾರ ಮಂಗಳೂರಿನ ಉಜ್ಜೋಡಿ ಎಂಬಲ್ಲಿ…

8 years ago
ನೇತ್ರಾವತಿಯಲ್ಲಿ ತೇಲಿ ಬಂತು ಅಪರಿಚಿತ ಶವನೇತ್ರಾವತಿಯಲ್ಲಿ ತೇಲಿ ಬಂತು ಅಪರಿಚಿತ ಶವ

ನೇತ್ರಾವತಿಯಲ್ಲಿ ತೇಲಿ ಬಂತು ಅಪರಿಚಿತ ಶವ

ಈ ಶವದ ವಾರೀಸುದಾರರು ಯಾರೆಂದು ಹೇಗೂ ಗೊತ್ತಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲೂ ಶವಕ್ಕೆ ಜಾಗ ದೊರಕದೆ ಖಾಸಗಿ ಆಸ್ಪತ್ರೆಯನ್ನು ಆಶ್ರಯಿಸಬೇಕಾಯಿತು. ಇದು ಬಿ.ಸಿ.ರೋಡ್ ಸಮೀಪ ತಲಪಾಡಿ ಎಂಬಲ್ಲಿ ನೇತ್ರಾವತಿ…

8 years ago
ತಲವಾರು, ಪಿಸ್ತೂಲ್ ತೋರಿಸಿ ನಿಧಿ ಎಲ್ಲಿ ಎಂದು ಕೇಳಿದರು!ತಲವಾರು, ಪಿಸ್ತೂಲ್ ತೋರಿಸಿ ನಿಧಿ ಎಲ್ಲಿ ಎಂದು ಕೇಳಿದರು!

ತಲವಾರು, ಪಿಸ್ತೂಲ್ ತೋರಿಸಿ ನಿಧಿ ಎಲ್ಲಿ ಎಂದು ಕೇಳಿದರು!

ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಅರಸಳಿಕೆ ಎಂಬಲ್ಲಿ ನಡೆದ ಘಟನೆ ಮಂಗಳವಾರ ಬೆಳಗ್ಗೆ ಮನೆಮಂದಿ ನಿದ್ರೆಯಲ್ಲಿದ ವೇಳೆ ಆಗಮಿಸಿದ ಆಗಂತುಕರು ಮನೆಮಂದಿಯನ್ನು ಕಟ್ಟಿಹಾಕಿ ಭೂಮಿ ಅಗೆದು ನಿಧಿಗಾಗಿ…

8 years ago
ಕರೋಪಾಡಿಯಲ್ಲಿ ಮನೆಯವರ ಕಟ್ಟಿಹಾಕಿ ನಿಧಿಶೋಧಕರೋಪಾಡಿಯಲ್ಲಿ ಮನೆಯವರ ಕಟ್ಟಿಹಾಕಿ ನಿಧಿಶೋಧ

ಕರೋಪಾಡಿಯಲ್ಲಿ ಮನೆಯವರ ಕಟ್ಟಿಹಾಕಿ ನಿಧಿಶೋಧ

ಮಂಗಳವಾರ ಬೆಳಗ್ಗೆ ನಡೆದ ಘಟನೆ ಸ್ಥಳಕ್ಕೆ ವಿಟ್ಲ ಪೊಲೀಸರ ದೌಡು ಮನೆ ಪಕ್ಕ ಹೊಂಡ ಮಾಡಿ ನಿಧಿಗಾಗಿ ಶೋಧ www.bantwalnews.com report (more…)

8 years ago
ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಕಲ್ಲಡ್ಕಕ್ಕೆ ಎಸ್ಪಿ ಭೇಟಿ, ಬಂದೋಬಸ್ತ್ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಕಲ್ಲಡ್ಕಕ್ಕೆ ಎಸ್ಪಿ ಭೇಟಿ, ಬಂದೋಬಸ್ತ್

ಕ್ಷುಲ್ಲಕ ಕಾರಣಕ್ಕೆ ಹಲ್ಲೆ, ಕಲ್ಲಡ್ಕಕ್ಕೆ ಎಸ್ಪಿ ಭೇಟಿ, ಬಂದೋಬಸ್ತ್

www.bantwalnews.com report ಕಲ್ಲಡ್ಕ ಸಮೀಪ ಬೋಳಂತೂರು ಕ್ರಾಸ್ ಬಳಿ ಸೋಮವಾರ ಸಂಜೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್…

8 years ago