ಛಾಯಾಂಕಣ

ಜ್ಞಾನದ ಬೆಳಕು ಹರಡೋಣ – ಬಂಟ್ವಾಳನ್ಯೂಸ್ ಛಾಯಾಂಕಣಜ್ಞಾನದ ಬೆಳಕು ಹರಡೋಣ – ಬಂಟ್ವಾಳನ್ಯೂಸ್ ಛಾಯಾಂಕಣ

ಜ್ಞಾನದ ಬೆಳಕು ಹರಡೋಣ – ಬಂಟ್ವಾಳನ್ಯೂಸ್ ಛಾಯಾಂಕಣ

ಬಂಧಿಸಿದಷ್ಟು ಪ್ರಖರತೆ ಜಾಸ್ತಿ www.bantwalnews.com (more…)

7 years ago
ಸಂಜೆಯ ರಾಗ – ಕ್ಲಿಕ್ ಶಮಂತ್ಸಂಜೆಯ ರಾಗ – ಕ್ಲಿಕ್ ಶಮಂತ್

ಸಂಜೆಯ ರಾಗ – ಕ್ಲಿಕ್ ಶಮಂತ್

ಇದು ಸಂಜೆಯ ಹೊಳಪು. ಕ್ಲಿಕ್ ಮಾಡಿದ ಜಾಗ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮ. ಬಂಟ್ವಾಳನ್ಯೂಸ್ ಗೆ ಇದನ್ನು ಕಳುಹಿಸಿದವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ…

8 years ago
ಸೂರ್ಯಶಿಕಾರಿ – ಚಿತ್ರ: ಕಿರಣ್ ಹೊಳ್ಳಸೂರ್ಯಶಿಕಾರಿ – ಚಿತ್ರ: ಕಿರಣ್ ಹೊಳ್ಳ

ಸೂರ್ಯಶಿಕಾರಿ – ಚಿತ್ರ: ಕಿರಣ್ ಹೊಳ್ಳ

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕಿರಣ್ ಮಂಗಳೂರಿನವರಾದರೂ ಉಡುಪಿ ನಿವಾಸಿ. ಬೀಚ್ ನಲ್ಲಿ ಸೈಕಲ್ ಸವಾರಿ ವೇಳೆ ಸೂರ್ಯನ ಹಿಡಿದಿಟ್ಟುಕೊಳ್ಳುವ ಆಸೆಯಿಂದ ಕ್ಲಿಕ್ಕಿಸಿದ ಚಿತ್ರವಿದು.…

8 years ago
ನೀರ ನೆರಳು – ಚಿತ್ರ: ಚಿರಾಗ್ ಕುಲಾಲ್ನೀರ ನೆರಳು – ಚಿತ್ರ: ಚಿರಾಗ್ ಕುಲಾಲ್

ನೀರ ನೆರಳು – ಚಿತ್ರ: ಚಿರಾಗ್ ಕುಲಾಲ್

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಚಿರಾಗ್ ಕುಲಾಲ್ ಮಂಗಳೂರಿನ ಕುಳೂರು ನಿವಾಸಿ, ಫೊಟೋ ತೆಗೆಯುವುದು ಹವ್ಯಾಸ. ಮಂಗಳೂರು ಕುಳೂರಿನ ಅರ್ಪಿತಾ ಸ್ಟುಡಿಯೋ ಪ್ರಭಾಕರ…

8 years ago
ಮುಂಜಾನೆಯ ಮಂಜು Click by Kishore Perajeಮುಂಜಾನೆಯ ಮಂಜು Click by Kishore Peraje

ಮುಂಜಾನೆಯ ಮಂಜು Click by Kishore Peraje

ನನ್ನ ಹವ್ಯಾಸವಷ್ಟೇ ಅಲ್ಲ ಫೊಟೋ ತೆಗೆಯುವುದು ವೃತ್ತಿಯೂ ಹೌದು ಎನ್ನುತ್ತಾರೆ ಕಿಶೋರ್ ಪೆರಾಜೆ. ಬಿ.ಸಿ.ರೋಡಿನಲ್ಲಿ ನಮ್ಮ ಸ್ಟುಡಿಯೋ ಮೂಲಕ ವೃತ್ತಿ ಛಾಯಾಗ್ರಾಹಕನಾಗಿ, ಸಂಜೆ ವಾಣಿ ಪತ್ರಿಕಾ ವರದಿಗಾರನಾಗಿ…

8 years ago
ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್ ಸಂಗ್ರಹ ಆರಂಭಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್ ಸಂಗ್ರಹ ಆರಂಭ

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್ ಸಂಗ್ರಹ ಆರಂಭ

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಕಪ್ಪು – ಬಿಳುಪು ಛಾಯಾಗ್ರಾಹಕ ಶೇಣಿ ಮುರಳಿ ಕ್ಲಿಕ್ಕಿಸಿದ ಏಕಾಂತ ಚಿತ್ರ ನಿಮ್ಮ ಮುಂದೆ ಇದೆ. ಛಾಯಾಂಕಣ…

8 years ago