ಸುದ್ದಿಗಳು

ರಾಘವೇಶ್ವರ ಶ್ರೀಗಳಿಂದ ಕಲ್ಲಡ್ಕ ಶಾಲೆಯಲ್ಲಿ ಗೋಶಾಲೆ ಲೋಕಾರ್ಪಣೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ವದೇಶಿ ಗೋವುಗಳ ಗೋಶಾಲೆ ವಸುಧಾರಾ ಲೋಕಾರ್ಪಣೆ ಡಿಸೆಂಬರ್ 8ರಂದು ನಡೆಯಲಿದೆ. (more…)

8 years ago

ಡಿ.11ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ

ವಿದ್ಯಾರ್ಥಿಗಳಿಂದ ಮೈನವಿರೇಳಿಸುವ ಸಾಹಸ, ನೃತ್ಯ, ದೇಶಭಕ್ತಿಯ ಸಂಗಮ ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಡಿಸಂಬರ್ 11ರಂದು ಭಾನುವಾರ ಸಂಜೆ 6.15ರಿಂದ ನಡೆಯಲಿದೆ. ಕೇಂದ್ರ…

8 years ago

ಪೆರ್ನೆ ಗ್ಯಾಸ್ ಟ್ಯಾಂಕರ್ ಪಲ್ಟಿ,ಮಾಣಿಯಲ್ಲಿ ಸಂಚಾರಕ್ಕೆ ತೊಂದರೆ

ವಿಟ್ಲ: ಪೆರ್ನೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದ ಪರಿಣಾಮ ವಿಟ್ಲ ಸಮೀಪದ ಮಾಣಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಚಾಲಕರು ಹಾಗೂ ಸಾರ್ವಜನಿಕರು ಪರದಾಡಿದರು. ಈ ಸಂದರ್ಭ…

8 years ago

ಷಷ್ಠಿ ಮಹಾರಥೋತ್ಸವ

ವಿಟ್ಲ ಶ್ರೀಮತ್ ಅನಂತೇಶ್ವರ ದೇವ್ಥಾನದ ವಾರ್ಷಿಕ ಷಷ್ಠಿ ಮಹಾರಥೋತ್ಸವ Pic: shilpi studio vittla

8 years ago

ಮುಳುಗಡೆ ಭೂಮಿ ಕಳ್ಳಿಗೆ ಗ್ರಾಮದ ಸಂತ್ರಸ್ತರ ಕಡೆಗಣನೆ

ಬಂಟ್ವಾಳ: ತುಂಬೆ ಎರಡನೇ ಅಣೆಕಟ್ಟೆ ನಿರ್ಮಾಣದಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ಪ್ರದೇಶ ಸರ್ವೆ ಮಾಡುವಲ್ಲಿ ಸ್ಥಳೀಯ ಕಳ್ಳಿಗೆ ಗ್ರಾಮದ ಸಂತ್ರಸ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಡಿ. 4ರಂದು…

8 years ago

ಯೋಗ ತರಬೇತಿ ಶಿಬಿರ

ಕುರಿಯಾಳ: ಶ್ರೀ ದುರ್ಗಾ ಫ್ರೆಂಡ್ಸ್ ಕೂರಿಯಾಳ ಹಾಗೂ ಶ್ರೀ ಓಂಕಾರೇಶ್ವರಿ ಭಜನಾ ಮಂಡಳಿ ದುರ್ಗಾನಗರ,ಕೂರಿಯಾಳ ಇದರ ಜಂಟಿ ಆಶ್ರಯದಲ್ಲಿ ನೂತನ ಕಾರ್ಯಕ್ರಮ ಯೋಗ ತರಬೇತಿ ಶಿಬಿರದ ಉದ್ಘಾಟನಾ…

8 years ago

ನವಗ್ರಾಮದ ನೀರು ಪೇಟೆಗೆ: ನಿವಾಸಿಗಳ ಆಕ್ಷೇಪ

ವಿಟ್ಲ: ನವಗ್ರಾಮದ 27 ಮನೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರು ಪೆರುವಾಯಿ ಪೇಟೆಗೆ ಕೊಂಡೊಯ್ಯುತ್ತಿರುವುದಕ್ಕೆ ನವಗ್ರಾಮ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ…

8 years ago

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ರಾಯಿಯಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ನಡೆಯಿತು. ಜಿಪಂ ಸದಸ್ಯ ತುಂಗಪ್ಪ…

8 years ago

ಅನ್ಯೋನ್ಯತೆಯ ಬಾಳ್ವೆಗೆ ಪ್ರಯತ್ನಶೀಲರಾಗಿ: ಬಿಷಪ್ ಸಂದೇಶ

ಬಂಟ್ವಾಳ: ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿದೆ. ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಸಹಕಾರ ನೀಡಲು ಪ್ರಯತ್ನ ಅಗತ್ಯ ಎಂದು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ…

8 years ago

ಕೀಳರಿಮೆ ಬಿಟ್ಟು ಮುನ್ನಡೆದರೆ ಯಶಸ್ಸು: ಮಾಣಿಲ ಸ್ವಾಮೀಜಿ

ವಿಟ್ಲ:  ಕೀಳರಿಮೆ ಬಿಟ್ಟು ಮುನ್ನಡೆದಾಗ ವಿಜಯ ನಮ್ಮದಾಗುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಭಾನುವಾರ ಸಮುದಾಯ ಆರೋಗ್ಯ…

8 years ago