ಸುದ್ದಿಗಳು

ಕಸ ವಿಲೇವಾರಿಗೆ ಕಾರ್ಮಿಕರು ಎಲ್ಲಿಯವರು?

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆ ಮಂಗಳೂರು ನಗರ ವ್ಯಾಪ್ತಿಯ ವಿವಿಧ  ಭಾಗಗಳ ಕಾರ್ಮಿಕರ ಹೆಸರು ಉಲ್ಲೇಖವಾಗಿದೆ. ಆದರೆ ಅಧಿಕೃತವಾಗಿ ಕಸ ವಿಲೇವಾರಿ ಮಾಡುವ ಕಾರ್ಮಿಕರ ಹೆಸರೇ…

7 years ago

ಮೂರು ಮರಳು ಲಾರಿ ವಶ, ಓರ್ವ ದಸ್ತಗಿರಿ

ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಬಂಟ್ವಾಳ ಗ್ರಾಮಾಂತರ ಮತ್ತು ವಿಟ್ಲ ಪಿಎಸ್ಐ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗುರುವಾರ ರಾತ್ರಿ ವಶಕ್ಕೆ…

7 years ago

ಸಹಬಾಳ್ವೆ ನಡೆಸಲು ಸೌಹಾರ್ದ ಅಭಿಯಾನ

ಧರ್ಮ, ಮತ, ಜಾತಿ, ಪಂಗಡ, ವರ್ಣ, ವರ್ಗ, ಭಾಷೆಗಳನ್ನು ಮುಂದಿಟ್ಟುಕೊಂಡು ಪರಸ್ಪರ ಹಗೆ ಸಾಸುವ ಅಪಾಯಕಾರಿ ಸನ್ನಿವೇಶ, ಆತಂಕಕಾರಿ ಪರಿಸ್ಥಿತಿಯನ್ನು ಬದಲಾಯಿಸಿ, ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಸಹಬಾಳ್ವೆ…

7 years ago

ರಸ್ತೆ ಕಾಮಗಾರಿಗೆ  ರೈ ಶಿಲಾನ್ಯಾಸ

ಸರಪಾಡಿ ಗ್ರಾಮ ವ್ಯಾಪ್ತಿಯ ಪೆರಿಯಪಾದೆ-ಬೀಯಪಾದೆ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ವತಿಯಿಂದ 40 ಲಕ್ಷ ವೆಚ್ಚದ ಕಾಂಕ್ರಿಟೀಕರಣದ  ರಸ್ತೆ ಕಾಮಗಾರಿಗೆ …

7 years ago

ಮಾ.17: ಕೆಲಿಂಜ: ಅನುಸ್ಮರಣೆ: ಧಾರ್ಮಿಕ ಪ್ರವಚನ

ಎಸ್‌ಕೆಎಸ್‌ಎಸ್‌ಎಫ್ ಕೆಲಿಂಜ ಶಾಖೆಯ ದಶ ವಾರ್ಷಿಕದ ಪ್ರಯುಕ್ತ ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಕೇರಳದ ಅದ್ಭುತ ಪ್ರತಿಭೆ ಮಾಸ್ಟರ್ ಮುಹಮ್ಮದ್ ಸ್ವಾಲಿಹ್ ಬತ್ತೇರಿ ಅವರಿಂದ ಏಕದಿನ…

7 years ago

ಮಾ.19ರಂದು ದಲಿತ್ ಸೇವಾ ಸಮಿತಿ ವತಿಯಿಂದ ಅಂಗಾಂಗ ದಾನ, ನೇತ್ರದಾನ ನೋಂದಾವಣೆ

ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಅಂಗಾಂಗ ದಾನದ ಬಗ್ಗೆ ಮಾಹಿತಿ ಮತ್ತು ನೇತ್ರ ದಾನದ ಬಗ್ಗೆ ಹೆಸರು ನೊಂದಾವಣೆ ಕಾರ್ಯಕ್ರಮ…

7 years ago

ಕಂದಾಯ ಇಲಾಖೆಯಿಂದ ಜಮಾಬಂಧಿ

ಕಂದಾಯ ಇಲಾಖೆ ವತಿಯಿಂದ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನ ಸಭಾಂಗಣದಲ್ಲಿ 84 ಗ್ರಾಮಗಳ ಹುಜೂರ್ ಜಮಾಬಂದಿ ನಡೆಯಿತು. ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಜಮಾಬಂದಿ ನಡೆಸಿದರು. ಈ…

7 years ago

ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ

ಸಜೀಪನಡು ಗ್ರಾಮದ ಹೊಳೆ ಬದಿಯಲ್ಲಿ ಸುಮಾರು 40 ಲಕ್ಷ ರುಪಾಯಿ ವೆಚ್ಚದ  ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಶಿಲಾನ್ಯಾಸ…

7 years ago

ವಿಟ್ಲ ನಗರ ಬಿಜೆಪಿ ಅಧ್ಯಕ್ಷರಾಗಿ ಮೋಹನದಾಸ ಉಕ್ಕುಡ

ವಿಟ್ಲ ನಗರ ಬಿಜೆಪಿಯ ಅಧ್ಯಕ್ಷರಾಗಿ ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮೋಹನದಾಸ್ ಉಕ್ಕುಡ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸೋಮಪ್ಪ ಸುರುಳಿಮೂಲೆ ಹಾಗೂ ಶ್ರೀಮತಿ ಸಾರಿಕಾ ಕೊಲ್ಯ, ಪ್ರಧಾನ…

7 years ago

ನರಿಕೊಂಬು ಯುವಕ ಮಂಡಲ ಅಧ್ಯಕ್ಷರಾಗಿ ಪ್ರವೀಣ್ ಪಳ್ಳತ್ತಿಲ

ತಾಲೂಕಿನ ನರಿಕೊಂಬು ಯುವಕ ಮಂಡಲ ನೂತನ ಅಧ್ಯಕ್ಷರಾಗಿ ಪ್ರವೀಣ್ ಪಳ್ಳತಿಲ್ಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ್ ಮೊಗರ್ನಾಡು, ಕಾರ್ಯದರ್ಶಿಯಾಗಿ ದೀಕ್ಷಿತ್ ಮೊಗರ್ನಾಡು ಆಯ್ಕೆಗೊಂಡರು.

7 years ago