ಮನರಂಜನೆ

ಶಿಷ್ಯನ ಭಾಗವತಿಕೆಗೆ ಗುರುವಿನ ಚೆಂಡೆ

ಒಂದು ಸ್ಮರಣೀಯ ಕ್ಷಣಕ್ಕೆ ಬಂಟ್ವಾಳ ತಾಲೂಕಿನ ಗಡಿ ಭಾಗವಾದ ತಾಳ್ತಜೆ ಸಾಕ್ಷಿಯಾಯಿತು. ಶಿಷ್ಯ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗುರು ಮಾಂಬಾಡಿ ಸಾಥ್ ನೀಡಿದ್ದು ಅಪರೂಪದ ಕ್ಷಣಗಳಲ್ಲಿ…

7 years ago

ಪಟ್ಲ ಸತೀಶ ಶೆಟ್ಟರಿಗೆ ಕುಂದೇಶ್ವರ ಸಮ್ಮಾನ್

ತೆಂಕುತಿಟ್ಟಿನ ಸ್ಟಾರ್ ಭಾಗವತ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಟ್ಲ ಸತೀಶ ಶೆಟ್ಟಿ ಅವರಿಗೆ ಈ ಬಾರಿಯ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಯ ಗೌರವ. www.bantwalnews.com report…

7 years ago

ಶಂಭು ಶರ್ಮ ಅವರಿಗೆ ಯಕ್ಷಸಿಂಧೂರ ಪ್ರಶಸ್ತಿ ಪ್ರದಾನ

ಯಕ್ಷಗಾನ ಅವಿನಾಶಿ, ಅಮರ, ಚಿರಂತನ ಸ್ಫೂರ್ತಿಯ ಚಿಲುಮೆ ಎಂದು ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಗಂಗಾಧರ ಭಟ್ ಹೇಳಿದರು. https://bantwalnews.comreport  ವಿಟ್ಲದಲ್ಲಿ ಯಕ್ಷಗಾನ ಬಯಲಾಟ…

7 years ago

ಪಿಲಿತ ಪಂಜ’ ತುಳು ನಾಟಕ ಕೃತಿ ಲೋಕಾರ್ಪಣೆ

ನ್ಯಾಯವಾದಿ, ಯುವ ನಾಟಕಕಾರ ಶಶಿರಾಜ್ ರಾವ್ ಕಾವೂರ್ ರವರ ಹೊಸ ತುಳು ನಾಟಕ 'ಪಿಲಿತ ಪಂಜ'ವನ್ನು ಹಿರಿಯ ಸಾಹಿತಿ, ಜಾನಪದ ವಿಧ್ವಾಂಸ  ಶ್ರೀ ಅಮೃತ ಸೋಮೇಶ್ವರ ರವರು…

7 years ago

ಇಂದು ಕರಾವಳಿ ಉತ್ಸವದಲ್ಲಿ ಪತ್ರಕರ್ತರ ಯಕ್ಷಗಾನ

ಮಹಿಷಮರ್ದಿನಿ ಪ್ರಸಂಗಕ್ಕೆ ಗೆಜ್ಜೆಕಟ್ಟಿ ಕುಣಿಯಲಿದ್ದಾರೆ ಮಂಗಳೂರಿನ ಪತ್ರಕರ್ತರು (more…)

7 years ago

ಭಜನ್ ಸಾಮ್ರಾಟ್ ಸೀನಿಯರ್ಸ್ ಅಂತಿಮ ಸುತ್ತಿಗೆ ಸಪ್ತಸ್ವರ ತಂಡ

ಬಂಟ್ವಾಳ ತಾಲೂಕು ಕಚೇರಿ ಸಿಬ್ಬಂದಿ ನವ್ಯಾ ಎಸ್. ರಾವ್ ತಂಡದ ಸದಸ್ಯೆ (more…)

7 years ago

ಮೆಲ್ಕಾರಿನಲ್ಲಿ ಶ್ರೀದೇವಿ ಮಹಾತ್ಮೆ

ಶ್ರೀದೇವಿ ಬಯಲಾಟ ಸಮಿತಿ ಮೆಲ್ಕಾರ್ ಇದರ ವತಿಯಿಂದ ರವಿವಾರ  ಮೆಲ್ಕಾರ್ ಶ್ರೀದೇವಿ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು 17ನೇ ವರ್ಷದ…

7 years ago

ಇನ್ನು ನಲ್ವತ್ತು ದಿನ ಬಿ.ಸಿ.ರೋಡಿನಲ್ಲಿ ಗ್ರೇಟ್ ಪ್ರಭಾತ್ ಸರ್ಕಸ್

ಬಂಟ್ವಾಳ: ಬಿ.ಸಿ.ರೋಡಿನಲ್ಲಿನ್ನು ನಲ್ವತ್ತು ದಿನ ಆನೆ, ಒಂಟೆಗಳು, ನೂರೈವತ್ತು ಮಂದಿ ಕಲಾವಿದರ ಕಸರತ್ತು ಪ್ರದರ್ಶನ. ಕರ್ನಾಟಕದ ಏಕೈಕ ಸರ್ಕಸ್ ಕಂಪನಿ ಎಂಬ ಹೆಗ್ಗಳಿಕೆಯ ಗ್ರೇಟ್ ಪ್ರಭಾತ್ ಸರ್ಕಸ್…

7 years ago

ಗಮನ ಸೆಳೆದ ಆಳ್ವಾಸ್ ಸಾಂಸ್ಕೃತಿಕ ವೈಭವ

ಬಂಟ್ವಾಳ: ಪ್ರತಿಯೊಂದು ಕಾರ್ಯಕ್ರಮವೂ ಅಚ್ಚುಕಟ್ಟು. ಸಮಯಕ್ಕೆಇಲ್ಲಿ ಪ್ರಾಧಾನ್ಯತೆ. ಒಂದೊಂದೂ ಮೈನವಿರೇಳಿಸುವ ಕಾರ್ಯಕ್ರಮ. ಪ್ರತಿಯೊಂದೂ ಮಾಹಿತಿಪೂರ್ಣ. ಇದು ಭಾನುವಾರ ಬಂಟ್ವಾಳ ಬ್ರಹ್ಮರಕೂಟ್ಲುವಿನಲ್ಲಿ ನಡೆದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವದ…

7 years ago

ಯಕ್ಷಗಾನ ತಾಳಮದ್ದಳೆ, ಕಲಾವಿದರಿಗೆ ಸನ್ಮಾನ

ಬಂಟ್ವಾಳ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ಶತಮಾನೋತ್ಸವ ಪ್ರಯುಕ್ತ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ 26ರಂದು ಮಧ್ಯಾಹ್ನ 2.30ಕ್ಕೆ ಯಕ್ಷಗಾನ ತಾಳಮದ್ದಳೆ ಶ್ರೀಕೃಷ್ಣ ರಾಯಭಾರ ಪ್ರಸಂಗ ಪ್ರದರ್ಶನ…

7 years ago