ಕವರ್ ಸ್ಟೋರಿ

ಧೂಳು ಮೆತ್ತಿದ ಜಾಗದಲ್ಲೆಲ್ಲ ವರ್ಲಿ ಚಿತ್ತಾರ

ಸರಕಾರಿ ಕಚೇರಿಗಳ ಸ್ವರೂಪವೇ ಇಲ್ಲಿ ಬದಲಾಗಿದೆ. ಬಂಟ್ವಾಳ ಬಿಇಒ ಕಚೇರಿ ತನ್ನ ಅಚ್ಚುಕಟ್ಟುತನದಿಂದ ಗಮನ ಸೆಳೆಯುತ್ತಿದ್ದರೆ, ಬಿಆರ್ ಸಿ ವರ್ಲಿ ಚಿತ್ತಾರದಿಂದ ಕಲಾ ಗ್ಯಾಲರಿಯೋಪಾದಿಯಲ್ಲಿ ಮೈತಳೆದಿದೆ. (more…)

9 years ago

ನೀರು ಮಿತವಾಗಿ ಬಳಸಿ…ಏಕೆಂದರೆ,,,

ಹರೀಶ ಮಾಂಬಾಡಿ www.bantwalnews.com ಎಂದಿನಂತೆ ಬೇಸಗೆ ಆರಂಭಗೊಂಡಿದೆ. ನೀರು ಉಳಿಸುವ ಕಾಳಜಿ ಹಿಂದೆಂದಿಗಿಂತಲೂ ಈ ಬಾರಿ ಬೇಕಾಗಿದೆ. ಅಂಕಿ ಅಂಶಗಳೇ ಹೇಳುವ ಪ್ರಕಾರ ನಮ್ಮೂರಲ್ಲಿ ಮಳೆ ಕಳೆದ…

9 years ago

ಬಿಸಿಲು + ಧೂಳು = ಬಿ.ಸಿ.ರೋಡ್

ತಡೆಯಲಾರದ ಬಿಸಿಲು, ಇನ್ನು 42 ಡಿಗ್ರಿ ತಲುಪುತ್ತದೆ ಎಂಬ ಭೀತಿ. ಅದರೊಂದಿಗೆ ವಿಪರೀತ ಸೆಖೆ. ಬಿ.ಸಿ.ರೋಡ್ ಪೇಟೆಯಲ್ಲಿ ಹತ್ತು ನಿಮಿಷ ಓಡಾಡಿದರೂ ಸಾಕು, ಬೆವರಿನ ಸ್ನಾನದೊಂದಿಗೆ ಧೂಳಿನ…

9 years ago

ಸಂಬಂಧ ಬೆಸೆಯುವ ಸೌಹಾರ್ದ ಸೇತುವೆ

ಹರೀಶ ಮಾಂಬಾಡಿ www.bantwalnews.com ಕಡೇಶಿವಾಲಯ – ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಗೆ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾಪ ಹಳೇಯದ್ದು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

10 years ago

ಅಲ್ಲಿಂದ ಇಲ್ಲಿಗೆ, ನೀರು ಸರಬರಾಜಿಗೆ ತಯಾರಿ

ಒಂದೆಡೆ ಉರಿಸೆಖೆ, ಮತ್ತೊಂದೆಡೆ ನೀರಿನ ಮೂಲವನ್ನು ಗಟ್ಟಿಮಾಡಿಕೊಳ್ಳುವ ತವಕ. ನದಿಯಿಂದ ನೀರು ಹಳ್ಳಿಗಳಿಗೆ ಹರಿಸುವ ಯೋಜನೆಯೊಂದು ಬಂಟ್ವಾಳದಲ್ಲಿ ಸಿದ್ಧವಾಗುತ್ತಿದೆ. ಇದಕ್ಕೆಲ್ಲ ಮೂಲಾಧಾರ ನೇತ್ರಾವತಿ ಅಥವಾ ಇತರ ನದಿಗಳು…

10 years ago

ಕರಾವಳಿಯಲ್ಲೂ ಬರಗಾಲ

ಹರೀಶ ಮಾಂಬಾಡಿ  www.bantwalnews.com ಉಡುಪಿ ಜಿಲ್ಲೆಯಲ್ಲೂ ಇದೇ ಮೊದಲಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ಕೇಳಿಲ್ಲವಂತೆ. ಬರಪೀಡಿತ ಎಂಬ ಘೋಷಣೆ ಮಳೆ ಪ್ರಮಾಣ ಆಧರಿಸಿ ಮಾಡಲಾಗಿದೆ. ಮೇಲ್ನೋಟಕ್ಕೆ…

10 years ago

ಭಾಷೆ, ಬದುಕಿಗೆ ಶಕ್ತಿ ತುಂಬಿದ ಒಡಿಯೂರಿನ ತುಳುನಾಡ ಜಾತ್ರೆ

ಹರೀಶ ಮಾಂಬಾಡಿ https://bantwalnews.com ಕವರ್ ಸ್ಟೋರಿ ಮಂಥನ ನಡೆದದ್ದು ಒಂದು ದಿನ. ತೇರು ಎಳೆದದ್ದು ಇನ್ನೊಂದು ದಿನ. ಆದರೆ ಸಾವಿರ ದಿನಗಳಿಗಾಗುವಷ್ಟು ವಿಚಾರಪ್ರಭೆಯನ್ನು ಅದು ಬಿತ್ತಿ ಹೋಗಿತ್ತು.…

10 years ago

ಮೇಲ್ಕಾರಿನ ಓವರ್ ಸ್ಪೀಡ್ ಗೆ ಕಂಟ್ರೋಲ್ ಇಲ್ವೇ?

ಅಭಿವೃದ್ಧಿ ಪೂರ್ತಿಯಾಗಲು ವರ್ಷಗಳೇ ಹಿಡಿಯಲಿ, ಆದರೆ ಅಷ್ಟರವರೆಗೆ ಜನರ ಸುರಕ್ಷತೆಗೆ ಏನಾದರೂ ತಾತ್ಕಾಲಿಕ ಉಪಾಯ ಮಾಡಬೇಕಲ್ವಾ? ಜನವರಿಯಲ್ಲಿ ಮೇಲ್ಕಾರ್ ಜಂಕ್ಷನ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದು ಹಸಿರಾಗೇ ಇದೆ.…

10 years ago

ರೆಡಿಯಾಗ್ತಿದೆ ಮಿನಿ ವಿಧಾನಸೌಧ

ಒಂದೆರಡು ತಿಂಗಳಲ್ಲೇ ಬಿ.ಸಿ.ರೋಡ್ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಭವ್ಯವಾದ ಕಟ್ಟಡ ಸಂಪೂರ್ಣವಾಗಿ ತಲೆಎತ್ತಿ ನಿಲ್ಲಲಿದೆ. ಇದು ನಿರ್ಮಾಣವಾಗೋದೇ ಜನರಿಗೆ. ನೆನಪಿಡಿ ಇದು ನಮ್ಮದೇ ಕಟ್ಟಡ. ಇದಕ್ಕೆ…

10 years ago

ಗಡಿ ಕಾಯಲು ಬೇಕು ಪೊಲೀಸ್ ಹೊರಠಾಣೆ

ಇದು ಭಾರತ-ಪಾಕಿಸ್ಥಾನ ಬಾರ್ಡರ್ ಕತೆಯೇನಲ್ಲ. ಆದರೂ ಕರ್ನಾಟಕ – ಕೇರಳ ಮಧ್ಯೆ ಪ್ರತ್ಯೇಕ ಗೆರೆ ಇದೆ. ಸದ್ಯಕ್ಕಂತೂ ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕೇರಳ ಗಡಿಗಳು ಖತರ್…

10 years ago