ಒಂದೆರಡು ತಿಂಗಳಲ್ಲೇ ಬಿ.ಸಿ.ರೋಡ್ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಭವ್ಯವಾದ ಕಟ್ಟಡ ಸಂಪೂರ್ಣವಾಗಿ ತಲೆಎತ್ತಿ ನಿಲ್ಲಲಿದೆ. ಇದು ನಿರ್ಮಾಣವಾಗೋದೇ ಜನರಿಗೆ. ನೆನಪಿಡಿ ಇದು ನಮ್ಮದೇ ಕಟ್ಟಡ. ಇದಕ್ಕೆ…
ಇದು ಭಾರತ-ಪಾಕಿಸ್ಥಾನ ಬಾರ್ಡರ್ ಕತೆಯೇನಲ್ಲ. ಆದರೂ ಕರ್ನಾಟಕ – ಕೇರಳ ಮಧ್ಯೆ ಪ್ರತ್ಯೇಕ ಗೆರೆ ಇದೆ. ಸದ್ಯಕ್ಕಂತೂ ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕೇರಳ ಗಡಿಗಳು ಖತರ್…
ಗೋಸಂಪತ್ತು ಸಮೃದ್ಧವಾಗಿದ್ದರೆ ದೇಶ ಸುಭಿಕ್ಷ. ಗೋರಕ್ಷಣೆಯೆಂದರೆ ಅದು ರೈತ ರಕ್ಷಣೆ, ತನ್ಮೂಲಕ ದೇಶದ ಉಳಿವು ಎಂಬ ವಿಚಾರದೊಂದಿಗೆ ಅನ್ನದಾತನನ್ನು ಅನಾಥನನ್ನಾಗಿಸುತ್ತಿರುವ ಕಾಲಘಟ್ಟದಲ್ಲಿ ರೈತನ ನೋವಿನ ಧ್ವನಿಗೆ ಪ್ರತಿಧ್ವನಿಯಾಗಿ…
ಜಲಸಾಕ್ಷರತೆ ಮೂಲಕ ಬದಲಾವಣೆಗೆ ಮುನ್ನುಡಿ ಬರೆದ ವಿಟ್ಲ ಪಟ್ಟಣದ ಆಡಳಿತ, ಸಾರ್ವಜನಿಕರು, ವಿದ್ಯಾರ್ಥಿಗಳು ಒಡ್ಡುಗಳ ನಿರ್ಮಾಣ ಮೂಲಕ ನೀರಿನ ಸಂಗ್ರಹ, ತನ್ಮೂಲಕ ಅಂತರ್ಜಲ ವೃದ್ಧಿ ಜಲಾಂದೋಲನ ಮೂಲಕ…
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಬಂಟ್ವಾಳ ತಾಲೂಕಿನ ಒಡಿಯೂರು ಇಂದು ಅಧ್ಯಾತ್ಮ ಸಾಧನೆ, ಗ್ರಾಮವಿಕಾಸ ಯೋಜನೆ…
477.61 ಎಕರೆ ಜಮೀನು ಮುಳುಗಡೆ ಎನ್ನುವ ಅಧಿಕಾರಿಗಳು ಜಮೀನು ಲೆಕ್ಕವೇ ಬೇರೆ, ಸರಿಯಾದ ಸರ್ವೇ ನಡೆದಿಲ್ಲ ಎನ್ನುವ ರೈತರು ಎಲ್ಲರಿಗೂ ಪರಿಹಾರ ಕೊಡದೆ ಅಣೆಕಟ್ಟು ಎತ್ತರಿಸಿದ್ದಕ್ಕೆ ಆಕ್ಷೇಪ…
ಸಂಚಯಗಿರಿಯ ಆದರ್ಶ ದಂಪತಿಗೆ ತುಳುಬದುಕು ಸಾರುವ ವಸ್ತುಗಳ ರಕ್ಷಣೆಯೇ ಗುರಿ ರಾಷ್ಟ್ರದ ಗಮನ ಸೆಳೆದಿದೆ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ, ಆರ್ಟ್…
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕುರಿತ ರಾಜಕೀಯ ದ್ವೇಷ, ವಿವಾದಗಳು ಏನೇ ಇದ್ದರೂ ಅವರು ಕಾವೇರಿ ನೀರಿಗಾಗಿ ಹೋರಾಡಿದ ಪರಿ ಅದ್ಭುತ. ಅಂಥ ಎಳ್ಳಷ್ಟು ಹಠ ನಮ್ಮ ರಾಜಕಾರಣಿಗಳಿಗಿದ್ದರೆ…
ಇದು ಕೇವಲ ಬಾಯಿಮಾತಲ್ಲ. ಸಾಧಿಸಿ ತೋರಿಸಿದ ಯುವಕರ ತಂಡವೊಂದರ ಯಶೋಗಾಥೆ. ಬಂಟ್ವಾಳ ತಾಲೂಕಿನ ಮೂಡುನಡುಗೋಡು ಎಂಬಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಬಂದ್ ಆಗಬೇಕಿದ್ದ ಶಾಲೆಯಲ್ಲೀಗ ವಿದ್ಯಾರ್ಥಿಗಳ ಕಲರವ. (more…)
ಒಂದೆಡೆ ಮಳೆಯೂ ಇಲ್ಲ. ಇನ್ನೊಂದೆಡೆ ಆರ್ಥಿಕ ಸಂಕಷ್ಟ. ಇವೆಲ್ಲದರ ಮಧ್ಯೆ ಬರಬಾರದೆಂದರೂ ಬರಗಾಲ ಎಡಗಾಲಿಟ್ಟೇ ಪ್ರವೇಶಿಸಲು ಹೊಂಚು ಹಾಕಿ ಕುಳಿತಿದೆ….. (more…)