ಸಂಚಯಗಿರಿಯ ಆದರ್ಶ ದಂಪತಿಗೆ ತುಳುಬದುಕು ಸಾರುವ ವಸ್ತುಗಳ ರಕ್ಷಣೆಯೇ ಗುರಿ ರಾಷ್ಟ್ರದ ಗಮನ ಸೆಳೆದಿದೆ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ, ಆರ್ಟ್…
ಬಿ.ಸಿ.ರೋಡ್ ಫ್ಲೈಓವರ್ ನಿರ್ಮಾಣ ಸಂದರ್ಭ ಯಾರೂ ಜನರಿಗೆ ಇದು ಬೇಕೇ ಎಂದು ಕೇಳಲಿಲ್ಲ. ಕಟ್ಟಿಯೇಬಿಟ್ಟರು. ಇದೀಗ ಫ್ಲೈಓವರ್ ಕೂಡ ಮೃತ್ಯುಸ್ವರೂಪಿಯಾಗಿದೆ. (more…)
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೈಶಿಷ್ಟ್ಯವೆಂದರೆ ವಿದ್ಯಾರ್ಥಿಕೇಂದ್ರಿತ ಶಿಕ್ಷಣ. ಬಡ, ಹಿಂದುಳಿದ ಮಕ್ಕಳಿಗೆ ಊಟ, ವಿದ್ಯಾಭ್ಯಾಸದ ಜೊತೆಗೆ ನೆಲದ ಮಹತ್ವ ವಿವರಿಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡೋತ್ಸವ…
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕುರಿತ ರಾಜಕೀಯ ದ್ವೇಷ, ವಿವಾದಗಳು ಏನೇ ಇದ್ದರೂ ಅವರು ಕಾವೇರಿ ನೀರಿಗಾಗಿ ಹೋರಾಡಿದ ಪರಿ ಅದ್ಭುತ. ಅಂಥ ಎಳ್ಳಷ್ಟು ಹಠ ನಮ್ಮ ರಾಜಕಾರಣಿಗಳಿಗಿದ್ದರೆ…
ಕಳೆದ ಒಂದು ತಿಂಗಳಿಂದ ಬಂಟ್ವಾಳ ಬದಲಾವಣೆ ಕಾಣುತ್ತಿದೆ. ಸಚಿವರು ಹೊಸ ಯೋಜನೆ ಪ್ರಕಟಿಸಿದರೆ, ಜಿಲ್ಲಾಧಿಕಾರಿ ಎರಡು ಮೀಟಿಂಗ್ ನಡೆಸಿ ಹೋಗಿದ್ದಾರೆ. ಜೊತೆಗೆ ಬೆಟ್ಟದಷ್ಟು ಸಮಸ್ಯೆಗಳು ಸಾಲಾಗಿ ನಿಂತಿವೆ.…
ಬೆಳಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆ ಸರಕಾರಿ ಕಚೇರಿಗಳ ಹಿಂದೆ, ಮುಂದೆಲ್ಲ ಬ್ರೋಕರುಗಳು ಎಡತಾಕುತ್ತಾರೆ. ಕೆಲವರಿಗೆ ನೂರು ರೂಪಾಯಿ ಕೊಟ್ಟರೂ ಸಾಕು! (more…)
ಕ್ಯೂ ನಿಂತು ಬೆವರು ಹರಿಸಿ, ನಮ್ಮದೇ ಹಣವನ್ನು ಪಡೆದುಕೊಳ್ಳುವವರ ಒತ್ತಾಯವೇನೆಂದರೆ 2 ಸಾವಿರ ನೋಟುಗಳ ಕಾಳಧನಿಕರರಿಗೆ ಕಟ್ಟುನಿಟ್ಟಿನ ಸಜೆಯಾಗಬೇಕು. (more…)
ಇದು ಕೇವಲ ಬಾಯಿಮಾತಲ್ಲ. ಸಾಧಿಸಿ ತೋರಿಸಿದ ಯುವಕರ ತಂಡವೊಂದರ ಯಶೋಗಾಥೆ. ಬಂಟ್ವಾಳ ತಾಲೂಕಿನ ಮೂಡುನಡುಗೋಡು ಎಂಬಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಬಂದ್ ಆಗಬೇಕಿದ್ದ ಶಾಲೆಯಲ್ಲೀಗ ವಿದ್ಯಾರ್ಥಿಗಳ ಕಲರವ. (more…)
ಕಾರ್ಡ್ ಹಾಕಿ ಸ್ವೈಪ್ ಮಾಡುವ ಜಗತ್ತಿನ ಮಧ್ಯೆಯೇ ಚಿಲ್ಲರೆ ಹಣಕ್ಕಾಗಿ ಕದನಕ್ಕಿಳಿಯುವವರೂ ಇದ್ದಾರೆ (more…)
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್, ಸರಿಯಾಗಿ ಹದಿನೈದು ದಿನಗಳಗೊಮ್ಮೆ ಬಂಟ್ವಾಳಕ್ಕೆ ಯಾಕೆ ಬರುತ್ತಿದ್ದಾರೆ? (more…)