ಒಂದಲ್ಲ ಒಂದು ದಿನ ಅಮ್ಮನಲ್ಲಿ ಹೇಳುತ್ತೇನೆ…

10 years ago

ನಿಜಕ್ಕೂ ಅದೊಂದು ಮೈರೋಮಾಂಚನಗೊಳ್ಳುವ ಸನ್ನಿವೇಶ. ಆ ಪುಟಾಣಿ ಹೇಳಿದ ಆ ನೈಜ ಘಟನೆ ಎಲ್ಲರ ಮನಮುಟ್ಟಿತ್ತು.  ಆ  ಘಟನೆ ಮತ್ತು ಬಾಲಕಿ ಹೇಳಿದ ಮಾತುಗಳ ಬಗ್ಗೆ ಚಿಂತನೆ…

ನವಗ್ರಾಮದ ನೀರು ಪೇಟೆಗೆ: ನಿವಾಸಿಗಳ ಆಕ್ಷೇಪ

10 years ago

ವಿಟ್ಲ: ನವಗ್ರಾಮದ 27 ಮನೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರು ಪೆರುವಾಯಿ ಪೇಟೆಗೆ ಕೊಂಡೊಯ್ಯುತ್ತಿರುವುದಕ್ಕೆ ನವಗ್ರಾಮ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ…

ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

10 years ago

ಬಂಟ್ವಾಳ: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ರಾಯಿಯಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ನಡೆಯಿತು. ಜಿಪಂ ಸದಸ್ಯ ತುಂಗಪ್ಪ…

ಅನ್ಯೋನ್ಯತೆಯ ಬಾಳ್ವೆಗೆ ಪ್ರಯತ್ನಶೀಲರಾಗಿ: ಬಿಷಪ್ ಸಂದೇಶ

10 years ago

ಬಂಟ್ವಾಳ: ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿದೆ. ಪ್ರೀತಿ, ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಸಹಕಾರ ನೀಡಲು ಪ್ರಯತ್ನ ಅಗತ್ಯ ಎಂದು ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ…

ಕೀಳರಿಮೆ ಬಿಟ್ಟು ಮುನ್ನಡೆದರೆ ಯಶಸ್ಸು: ಮಾಣಿಲ ಸ್ವಾಮೀಜಿ

10 years ago

ವಿಟ್ಲ:  ಕೀಳರಿಮೆ ಬಿಟ್ಟು ಮುನ್ನಡೆದಾಗ ವಿಜಯ ನಮ್ಮದಾಗುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಭಾನುವಾರ ಸಮುದಾಯ ಆರೋಗ್ಯ…

ಬಿಷಪ್ ಗುರುದೀಕ್ಷೆ ಸುವರ್ಣ ಮಹೋತ್ಸವ ಆರಂಭ

10 years ago

ಬಂಟ್ವಾಳ: ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಅತೀ ವಂದನೀಯ ಎಲೋಶಿಯಸ್ ಪಾವ್ಲ್ ಡಿಸೋಜ ಅವರ ಗುರುದೀಕ್ಷೆಯ ಸುವರ್ಣ ಮಹೋತ್ಸವ ಮಹಾಸಂಭ್ರಮ ಆಚರಣೆ ಭಾನುವಾರ ಬಂಟ್ವಾಳ ತಾಲೂಕಿನ ಅಗ್ರಾರ್…

ರೂಪಾಯಿ ಕೊಡಿ…ಎಲ್ಲ ಸರಿ ಮಾಡ್ತೇವೆ!!

10 years ago

ಬೆಳಗ್ಗೆ ಹತ್ತು ಗಂಟೆ ಆಗುತ್ತಿದ್ದಂತೆ ಸರಕಾರಿ ಕಚೇರಿಗಳ ಹಿಂದೆ, ಮುಂದೆಲ್ಲ ಬ್ರೋಕರುಗಳು ಎಡತಾಕುತ್ತಾರೆ. ಕೆಲವರಿಗೆ ನೂರು ರೂಪಾಯಿ ಕೊಟ್ಟರೂ ಸಾಕು! (more…)

ಬಡವರಿಗೆ, ದುರ್ಬಲರಿಗೆ, ಸೈನಿಕರಿಗೆ ಮಿತಿಮೀರಿದ ಕುಮ್ಕಿ ಜಮೀನು

10 years ago

ವಿಟ್ಲ: ಹೈನುಗಾರಿಕೆ ಪ್ರೋತ್ಸಾಹಧನವನ್ನು 5 ರೂ.ಗಳಿಗೇರಿಸಲಾಗಿದೆ. ಮಿತಿಮೀರಿದ ಕುಮ್ಕಿ ಹಕ್ಕಿನ ಜಮೀನನ್ನು ಕಡಿತಗೊಳಿಸಿ ಬಡವರಿಗೆ, ದುರ್ಬಲರಿಗೆ, ಸೈನಿಕರಿಗೆ ಒದಗಿಸಲಾಗುವುದು ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.…

ಸಚಿವ ರಮಾನಾಥ ರೈ ಪ್ರವಾಸ ವಿವರ

10 years ago

ಬಂಟ್ವಾಳ: ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಪ್ರವಾಸ ವಿವರ ಹೀಗಿದೆ. ಬೆಳಿಗ್ಗೆ  ಗಂಟೆಗೆ 10.30  ನಾವೂರು…

ಕನ್ನಡ ಭವನ ಕಾಮಗಾರಿಗೆ ಚಾಲನೆ

10 years ago

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತಿನ ಬಹುನಿರೀಕ್ಷಿತ ಕನ್ನಡ ಭವನ ನಿವೇಶನಕ್ಕೆ ಭೂಮಿ ಪೂಜೆ, ಕಾಮಗಾರಿಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಬಿ.ಸಿ.ರೋಡಿನ ಕೈಕುಂಜೆಯಲ್ಲಿ ಕಾದಿರಿಸಲಾದ ನಿವೇಶನದಲ್ಲಿ ಚಾಲನೆ…