ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ

10 years ago

ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ, ಮಿಲಾದ್ ರ್‍ಯಾಲಿ ನಡೆದವು. ಪ್ರವಾದಿ ಜನ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಕೇಂದ್ರ ಜುಮಾ ಮಸೀದಿ ಮಿತ್ತಬೈಲ್‌ನಲ್ಲಿ ಬೃಹತ್ ಮೀಲಾದ್ ರ್‍ಯಾಲಿ ನಡೆಯಿತು.…

ಯುವವಾಹಿನಿ ಬಂಟ್ವಾಳದಿಂದ ಅನ್ವೇಷಣಾ – 2016

10 years ago

ಬಂಟ್ವಾಳ: ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಬಿಲ್ಲವ ಸಮಾಜದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ , ವೃತ್ತಿ ಮಾರ್ಗದರ್ಶನ ,ನಾಯಕತ್ವ ,ಪುನರ್ಮನನ ತರಬೇತಿ ನೀಡುವ ಸಲುವಾಗಿ ಅನ್ವೇಷಣಾ-2016 ಎಂಬ…

ನಿಂಗೆ ಡ್ಯಾನ್ಸ್ ಕಲಿಸಿದ್ದು.. ನಾನಾ..? ಆ ಟೀಚರಾ..?

10 years ago

ಶಾಲಾ ಶಿಕ್ಷಕರ ನಡುವಿನ ಮನಸ್ಥಿತಿಯಲ್ಲಿನ ವ್ಯತ್ಯಾಸಗಳು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮವನ್ನು ಈ ಘಟನೆ ಎತ್ತಿಹಿಡಿಯುತ್ತದೆ. ಇಂತಹ ಹಲವು ವಿದ್ಯಮಾನಗಳು ಶಾಲೆಗಳಲ್ಲಿ ವಿವಿಧ ಕಾರಣಗಳಿಗೆ ನಡೆಯುತ್ತಲೇ ಇರುತ್ತದೆ.…

3 ಸಾವಿರ ವಿದ್ಯಾರ್ಥಿಗಳಿಂದ ಸಾಹಸ ಪ್ರದರ್ಶನ

10 years ago

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು. (more…)

ಎತ್ತಿನಹೊಳೆ ಯೋಜನೆ ವಿರುದ್ಧ ವಿಧಾನಸೌಧ ಚಲೋಕ್ಕೂ ಸಿದ್ಧ

10 years ago

ಬಿ.ಸಿ.ರೋಡಿನಲ್ಲಿ ನಡೆದ ಪಂಚತೀರ್ಥ –ಸಪ್ತಕ್ಷೇತ್ರ ಯಾತ್ರೆಯಲ್ಲಿ ಒಡಿಯೂರು ಸ್ವಾಮೀಜಿ ನೇತ್ರಾವತಿ ಉಳಿಸಲು ಸಚಿವ ರಮಾನಾಥ ರೈ ಆಹ್ವಾನಿಸಿದ ಹರಿಕೃಷ್ಣ ಬಂಟ್ವಾಳ್, ವಿಜಯಕುಮಾರ್ ಶೆಟ್ಟಿ (more…)

ಗಾಂಜಾ ಸಾಗಾಟ ಪತ್ತೆ, ಇಬ್ಬರ ಬಂಧನ

10 years ago

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ 1 ಕೆ.ಜಿ. ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ…

ಪ್ರತ್ಯೇಕ ಅಪಘಾತ, ನಾಲ್ವರಿಗೆ ಗಾಯ

10 years ago

ವಿಟ್ಲ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತ ಭಾನುವಾರ ಸಂಭವಿಸಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪ ಸೂರಿಕುಮೇರು ಎಂಬಲ್ಲಿ ಭಾನುವಾರ ಬೆಳಗ್ಗೆ ಗ್ಯಾಸ್…

ಅಂತರಾಷ್ಟ್ರೀಯ ಮಟ್ಟದ ಕ್ವಿಝ್ ಸ್ವರ್ಧೆ

10 years ago

ಬಂಟ್ವಾಳ:ಸಾಲೆತ್ತೂರು ಜಮಾಅತ್ತ್ ಗಲ್ಫ್ ಕೋಪರೇಷನ್ ಕೌನ್ಸಿಲ್ ಇದರ ವತಿಯಿಂದ ನೆಬಿ‌ ಜನ್ಮದಿನ ಪ್ರಯುಕ್ತ ಅಂತರಾಷ್ಟ್ರೀಯ ಮಟ್ಟದ ಕ್ವಿಜ್ ಸ್ವರ್ಧೆಯನ್ನು ಆಯೋಜಿಸಲಾಗಿತ್ತು. ನಂತರ ಈ ಸ್ವರ್ಧೆಯಲ್ಲಿ 3 ಜನ…

ಕೃಷಿ ಮೇಳಕ್ಕೆ ಚಪ್ಪರ ಮುಹೂರ್ತ

10 years ago

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನವರಿ 11 ಮತ್ತು 12ನೇ ತಾರೀಕಿನಂದು ಬಂಟ್ವಾಳ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗರ ಮಂದಿರ ಸಮೀಪದ ಮೈದಾನದಲ್ಲಿ ಕೃಷಿ…

ಬಂಟ್ವಾಳ: ಪದವಿಪೂರ್ವ ವಿದ್ಯಾರ್ಥಿಗಳಿಗೆ ತಾಲೂಕುಮಟ್ಟದ ಪ್ರಬಂಧ ಸ್ಪರ್ಧೆ

10 years ago

ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್ ಐಓ) ಕರ್ನಾಟಕ ಘಟಕವು ಪ್ರವಾದಿ ಮುಹಮ್ಮದ್(ಸ)ರವರ ಜೀವನಾದರ್ಶಗಳ ಮೂಲಕ ರಾಜ್ಯಾದ್ಯಂತ 'ಪ್ರವಾದಿ ಮುಹಮ್ಮದ್: ಮಾನವಕುಲದ ವಿಮೋಚಕ’ ಎಂಬ ಧ್ಯೇಯದೊಂದಿಗೆ…