ಚಿಮೇನಿ ಓಪನ್ ಜೈಲಿನಲ್ಲಿ ಗೋಶಾಲೆ ಉದ್ಘಾಟನೆ

10 years ago

ರಾಮಚಂದ್ರಾಪುರ ಮಠದಿಂದ 20 ಗೋವುಗಳ ಕೊಡುಗೆ ಶ್ರೀರಾಮಚಂದ್ರಾಪುರ ಮಠದಕಾಮದುಘಾ ಯೋಜನೆಯ ಗೋಸಂರಕ್ಷಣ ಅಭಿಯಾನದ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯ ಚಿಮೇನಿ ಓಪನ್ ಜೈಲಿನಲ್ಲಿ ದೇಸೀ ಗೋಶಾಲೆ ಆರಂಭವಾಗಿದೆ. (more…)

ಮೌಲ್ಯಾಧಾರಿತ ನೈತಿಕ ಶಿಕ್ಷಣದಿಂದ ಮನುಷ್ಯತ್ವ

10 years ago

ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾಗಾಭರಣ ಅಭಿಮತ ಮನುಷ್ಯತ್ವದ ನಿಜಧಾರೆಗಳನ್ನು ತುಂಬಿಸುವ ಕಾರ್ಯ ವಿದ್ಯಾಸಂಸ್ಥೆಗಳಿಂದ ಆಗಬೇಕಾಗಿದೆ. ಮೌಲ್ಯಾಧಾರಿತ, ನೈತಿಕ ಶಿಕ್ಷಣದಿಂದ ಮಾತ್ರ…

ಸೋಲು, ಗೆಲವು ಒಂದೇ ನಾಣ್ಯದ ಎರಡು ಮುಖಗಳು

10 years ago

ಸೋಲು-ಗೆಲುವು ಒಂದು ನಾಣ್ಯದ ಎರಡು ಮಖಗಳಿದ್ದಂತೆ. ಇದನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸುವ ಮನೋಭಾವ ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿರಬೇಕು. ಎಂದು ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ  ಶೇಖರ್…

4, 5 ರಂದು ಸಮರ್ಪಣ್-2017

10 years ago

ನೃತ್ಯಾಂಗನ್ ಸಂಸ್ಥೆ ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4, 5 ರಂದು ಸಮರ್ಪಣ್-2017’ ಎಂಬ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಿದೆ. ಫೆ.4ರಂದು ಸಾಯಂಕಾಲ 5.30ಕ್ಕೆ ಕಲಾ ಇತಿಹಾಸ ತಜ್ಞ,…

ಬಾಯಾರಿದ ಹಕ್ಕಿಗಳಿಗೆ ತೊಟ್ಟು ನೀರೇ ಅಮೃತ

10 years ago

ಚಿಯಾಂ ಚಿಯಾಂ ಎಂದು ಉಲಿಯುವ ಹಕ್ಕಿಗಳಿಗೂ ನಮ್ಮಂತೆ ಹಸಿವು ಬಾಯಾರಿಕೆ ಇದೆಯಲ್ವಾ? ಅನಿತಾ ನರೇಶ್ ಮಂಚಿ bantwalnews.com ಅಂಕಣ: ಅನಿಕತೆ   ಏನ್ರೀ ಕನಕಾಂಗಿ, ಮೂರು ದಿನಕ್ಕೆ…

ಇಂದಿನ ಯಕ್ಷಗಾನ

10 years ago

 ಬಂಟ್ವಾಳನ್ಯೂಸ್ ಇಂದು ಎಲ್ಲಿ ಯಕ್ಷಗಾನ ಪ್ರದರ್ಶನ ಇದೆ ಎಂಬ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ. ವಿವರಗಳಿಗೆ ಕ್ಲಿಕ್ ಮಾಡಿ.  www.bantwalnews.com (more…)

ಓಂಕಾರ ಸಂಕೇತಾಕ್ಷರಕ್ಕೂ ತುಳುವಿಗೂ ನಂಟು

10 years ago

ಬಿ.ತಮ್ಮಯ್ಯ www.bantwalnews.com ಅಂಕಣ: ನಮ್ಮ ಭಾಷೆ ತುಳು ಭಾಷೆಯ ಪ್ರಾಚೀನತೆಗೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಹಿಂದುಗಳು ಮನೆಯ ಬಾಗಿಲಿನಲ್ಲಿ ಮತ್ತು ಬೇರೆ ಬೇರೆ ದೇವರ ರಂಗೋಲಿಗಳನ್ನು…

ಮಲಿನ ನೀರು, ಬ್ಯಾನರ್ ಶುಲ್ಕ, ಲೇಔಟ್ ಜಾಗದ ಲೆಕ್ಕಾಚಾರದ ಚರ್ಚೆ

10 years ago

ಮಂಗಳೂರಷ್ಟೇ ಅಲ್ಲ, ಬಂಟ್ವಾಳಕ್ಕೆ ಒದಗಿಸುವ ಕುಡಿಯುವ ನೀರೂ ಮಲಿನವಾಗುವ ಸಾಧ್ಯತೆ, ಕೊಳಚೆ ನೇತ್ರಾವತಿಗೆ ಸೇರುವ ಆತಂಕ, ಲೇಔಟ್ ಗೆ ಜಾಗ ಬಳಕೆಯಾದ್ದೆಷ್ಟು ಎಂಬ ವಿಚಾರದಲ್ಲಿ ತನಿಖೆ ಹೀಗೆ…

ಫೆ.1: ಎಸ್‌ವಿಎಸ್ ಕಾಲೇಜಿನ ಸುವರ್ಣ ಸಂಭ್ರಮಕ್ಕೆ ಚಾಲನೆ

10 years ago

ಎಸ್‌ವಿಎಸ್ ಕಾಲೇಜಿನ ಸುವರ್ಣಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಫೆ.1ರಂದು ನಡೆಯಲಿದ್ದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸಲಿದ್ದು ಕಾಲೇಜಿನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ…

ಪ್ರತಿಭಟನೆ ನಡುವೆ ಸೌತಡ್ಕದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ

10 years ago

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಉದ್ಘಾಟಿಸಿದರು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ…