ರಸ್ತೆ ಸುಸ್ಥಿತಿಗೆ ತರದಿದ್ದರೆ ಜ.2ರಂದು ಹೆದ್ದಾರಿ ತಡೆ

9 years ago

ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಸಮೀಪ ರಸ್ತೆಯ ಎರಡೂ ಬದಿಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ರಸ್ತೆ ಅಗೆದು ಒಂದೂವರೆ ತಿಂಗಳು ಕಳೆದೂ ಇನ್ನೂ ಕೂಡ ಸುಸ್ಥಿತಿಗೆ ತಾರದಿರುವ ರಾ.ಹೆದ್ದಾರಿ…

ಎಪಿಎಂಸಿ ಚುನಾವಣೆ: 29 ನಾಮಪತ್ರ ಸಲ್ಲಿಕೆ

9 years ago

ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ.12ರಂದು ನಡೆಯಲಿರುವ ಚುನಾವಣೆಗೆ 29 ನಾಮಪತ್ರಗಳು ಸಲ್ಲಿಕೆಯಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್‌ರವರ ಪ್ರಕಟಣೆ ತಿಳಿಸಿದೆ. ಸಂಗಬೆಟ್ಟು, ಚೆನ್ನೈತ್ತೋಡಿ, ಅಮ್ಟಾಡಿ,…

ಗುಲಾಮರಾಗುವ ಸುಖ

9 years ago

ನಾವು ಗುಲಾಮರು ಹೌದೋ, ಅಲ್ವೋ ಎಂಬ ಅರಿವು ಮೂಡಬೇಕಾದರೆ, ಎಷ್ಟು ಹೆಚ್ಚು ಯಂತ್ರಗಳನ್ನು ಹೊಂದಿದ್ದೇವೆ ಎಂಬುದನ್ನು ಪರಿಶೀಲಿಸಬೇಕು. (more…)

ಜನಪರ ಚಿಂತನೆ, ಅಧ್ಯಾತ್ಮ ಸಾಧನೆಯ ಪ್ರೇರಕ ಸಂತ

9 years ago

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಬಂಟ್ವಾಳ ತಾಲೂಕಿನ ಒಡಿಯೂರು ಇಂದು ಅಧ್ಯಾತ್ಮ ಸಾಧನೆ, ಗ್ರಾಮವಿಕಾಸ ಯೋಜನೆ…

ಮಲೆಕುಡಿಯ ಸಂಘದ ಸಮಾಲೋಚನಾ ಸಭೆ

9 years ago

ದ.ಕ. ಜಿಲ್ಲಾ ಮಲೆಕುಡಿಯ ಸಂಘ ಇದರ ಬಂಟ್ವಾಳ ತಾಲೂಕಿನ ಗ್ರಾಮಗಳ ಸಂಘ ರಚನಾ ಸಮಾಲೋಚನಾ ಸಭೆಯು ತಾಲೂಕು ಸಮಿತಿಯ ಅಧ್ಯಕ್ಷ ರಘು ಎರ್ಮಾಳ ಅವರ ಅಧ್ಯಕ್ಷತೆಯಲ್ಲಿ ಕನ್ಯಾನದ…

ಸೇನಾ ಸೇರ್ಪಡೆ ಮಾಹಿತಿ ಕಾರ್ಯಾಗಾರ

9 years ago

ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ನಲ್ಲಿ ಸೇನಾ ಸೇರ್ಪಡೆ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯತು. ಮಂಗಳೂರಿನ ಸೇನಾ ನೇಮಕಾತಿ ವಿಭಾಗದ ಅಧಿಕಾರಿ ಕರ್ನಲ್…

ಶುಕ್ರವಾರವೂ ನೀರು ಪೂರೈಕೆ ಅಡಚಣೆ

9 years ago

ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಕ್ರಿಬೆಟ್ಟು ಸಮೀಪ ಹೊಸದಾಗಿ ನಿರ್ಮಿಸಲಾಗುತ್ತಿರುವ ಜಲ ಶುದ್ಧೀಕರಣ ಘಟಕದ ಬಳಿ…

ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್

9 years ago

ಸ್ನೇಹಿತರೇ, ಬಂಟ್ವಾಳನ್ಯೂಸ್ ನಿಮ್ಮೆಲ್ಲರ ನೆಚ್ಚಿನ ಜಾಲತಾಣವಾಗಿ ಮುನ್ನಡೆಯುತ್ತಿದೆ. ಸದಾ ಹೊಸತನ್ನು ನೀಡುವ ನಮ್ಮ ಹಂಬಲಕ್ಕೆ ನೀವು ಸಾಥ್ ನೀಡುತ್ತಿದ್ದೀರಿ. 2017ರಲ್ಲಿ ಹೊಸ ಅಂಕಣಗಳ ಜೊತೆ ಮತ್ತಷ್ಟು ಸಮೃದ್ಧ…

ಇಂದು ಕರಾವಳಿ ಉತ್ಸವದಲ್ಲಿ ಪತ್ರಕರ್ತರ ಯಕ್ಷಗಾನ

9 years ago

ಮಹಿಷಮರ್ದಿನಿ ಪ್ರಸಂಗಕ್ಕೆ ಗೆಜ್ಜೆಕಟ್ಟಿ ಕುಣಿಯಲಿದ್ದಾರೆ ಮಂಗಳೂರಿನ ಪತ್ರಕರ್ತರು (more…)

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ವಿದೇಶಿ ಸಂಶೋಧಕರ ಭೇಟಿ

9 years ago

ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರವಿಂದು ದೇಶಿ- ವಿದೇಶಿ ಸಂಶೋಧಕರ ಆಕರ್ಷಣೆಯ ಕೇಂದ್ರವಾಗಿ ಬೆಳೆಯುತ್ತಿದ್ದು, ವಿದೇಶಿಯರ ತಂಡವೊಂದು ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿರುವ ವಸ್ತು…