ನಿಮ್ಗೆ ಅಮ್ಮನತ್ರ ಹೇಳ್ತೇನೆ

9 years ago

ಮನೆಯಲ್ಲಿ ನಡೆಯುವ ಪಾರ್ಟಿಗಳಿರಲಿ, ಹೋಟೆಲ್‌ಗಳಲ್ಲಿ ನಡೆಯುವಂತಾದ್ದೇ ಇರಲಿ, ಅಲ್ಲಿ ನಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದಾದರೆ ಅವರಿಗೆ ಪ್ರಿಯವಾದ ವಾತಾವರಣವಿರಬೇಕು, ಅಂದ ಮಾತ್ರಕ್ಕೆ ಹಿರಿಯರ ಆಸಕ್ತಿಯನ್ನು ಮಕ್ಕಳ ಮೇಲೆ…

ದುರ್ಗಾ ಫ್ರೆಂಡ್ಸ್ ಕ್ಲಬ್ ನಿಂದ ದೇಶ ಮೆಚ್ಚುವ ಕಾರ್ಯ: ಟಿ.ಶಿವಕುಮಾರ್

9 years ago

ದುರ್ಗಾ ಫ್ರೆಂಡ್ಸ್ ಕ್ಲಬ್ ದೇಶವೇ ತಿರುಗಿ ನೋಡುವಂತಹ ಮಹಾನ್ ಕೆಲಸಕ್ಕೆ ಅಡಿಗಲ್ಲು ಹಾಕಿದೆ ಎಂದು ಬೆಂಗಳೂರಿನ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಟಿ. ಶಿವಕುಮಾರ್ ಹೇಳಿದರು.…

ಡಾ.ರಾಜ್ 89ನೇ ಜನ್ಮದಿನ – ಗೋಸೇನೆಯಿಂದ “ಗೋಪ್ರಾಣಭಿಕ್ಷಾ”ಕ್ಕೆ 89 ಚೀಲ ಮೇವು

9 years ago

ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ  24ರಂದು ವರನಟ ಡಾ. ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ.…

ಕುಡುಕರ ಭಯವಿಲ್ಲ, ಡ್ರಗ್ಸ್ ಸೇವಿಸುವವರದ್ದೇ ಭೀತಿ

9 years ago

ಬಂಟ್ವಾಳ ಠಾಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್.ಸಿ, ಎಸ್.ಟಿ. ಕುಂದುಕೊರತೆ ಸಭೆಯಲ್ಲಿ ಆತಂಕ ಡ್ರಗ್ ಮಾಫಿಯಾ, ಮರಳು ದಂಧೆಕೋರರ ವಿರುದ್ಧ ಕಡಿವಾಣಕ್ಕೆ ಮನವಿ ಅಕ್ರಮ ಮರಳು ಸಾಗಾಟಗಾರರ…

ಸಯ್ಯದ್ ಮದನಿ ಬನಾತ್ ಮಹಿಳಾ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ

9 years ago

ಪ್ರತಿ ಗ್ರಾಮಕ್ಕೂ ತೆರಳಿ ಶಿಕ್ಷಣ ವಂಚಿತ ಹೆಣ್ಮಕ್ಕಳನ್ನು ಶೈಕ್ಷಣಿಕ ದತ್ತು ಸ್ವೀಕರಿಸಿ ಅವರನ್ನು ಸುಶಿಕ್ಷಿತರನ್ನಾಗಿಸುವ ಕಾರ್ಯ ನಮ್ಮ ಸಮಾಜದ ಧನಿಕರು ಮಾಡಬೇಕಾಗಿದೆ ಎಂದು ರಾಜ್ಯಪಾಲ ವಜುಭಾಯಿ ರೂಢಾ…

ಸರಕಾರಿ ಶಾಲೆ ಉಳಿಸುವ ಮೂಲಕ ಮಣ್ಣಿನ ಋಣ ತೀರಿಸಿದ ಫ್ರೆಂಡ್ಸ್ ಕ್ಲಬ್

9 years ago

www.bantwalnews.com report ಸರಕಾರಿ ಶಾಲೆ ಉಳಿಸುವ ಮೂಲಕ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಮಣ್ಣಿನ  ಋಣ ತೀರಿಸಿದೆ  ಎಂದು ಕೇಂದ್ರದ ರಾಸಯನಿಕ ಹಾಗೂ  ರಸಗೊಬ್ಬರ ಖಾತೆ ಸಚಿವ…

25ರಂದು ಸಂತಾಪ ಸೂಚಕ ಸಭೆ

9 years ago

ಕಾಂಗ್ರೆಸ್ ಪಕ್ಷದ ಯುವ ನಾಯಕರಾಗಿ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚೆಗೆ ಅಕಾಲಿಕ ಮರಣಕ್ಕೀಡಾದ ಅಬ್ದುಲ್ ಜಲೀಲ್ ಕರೋಪಾಡಿಯವರ ಸಂತಾಪ ಸೂಚಕ ಸಭೆಯನ್ನು ಪಾಣೆಮಂಗಳೂರು ಹಾಗೂ…

ಬೆವರುವ ಬೇಸಗೆ, ನೀರು ಕುಡಿಯಲು ಮರೆಯದಿರಿ

9 years ago

ಡಾ. ಮುರಲೀ ಮೋಹನ ಚೂಂತಾರು  (more…)