ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಶ್ರೀದೇವಿ ಫ್ರೆಂಡ್ಸ್ (ರಿ) 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಸಂಜೆ ನಡೆಯಿತು.
ಗೌರವಾಧ್ಯಕ್ಷರಾಗಿ ಆನಂದ ಪೂಜಾರಿ, ಅಧ್ಯಕ್ಷರಾಗಿ ಬೊಳ್ಳಿ ಅರೇಂಜರ್ಸ್ ಮಾಲೀಕ ಶಿವರಾಜ್ ಕೈಕುಂಜೆ, ಉಪಾಧ್ಯಕ್ಷರಾಗಿ ಯತೀಶ್ ಆರ್, ಕಾರ್ಯದರ್ಶಿಯಾಗಿ ಕಿಶೋರ್, ಜೊತೆ ಕಾರ್ಯದರ್ಶಿಯಾಗಿ ಗೌರವ್, ಕೋಶಾಧಿಕಾರಿಯಾಗಿ ಪ್ರಶಾಂತ್, ಸಂಘಟನಾ ಕಾರ್ಯದರ್ಶಿಯಾಗಿ ಧನುಷ್ ವೈ, ಸಾಮಾಜಿಕ ಜಾಲತಾಣ ಪ್ರಮುಖ್ ಆಗಿ ಸೃಜನ್ ಮತ್ತು ಯಶ್ರಿತ್ ಆಯ್ಕೆಗೊಂಡರು.
| ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ಶಾಸಕ ರಾಜೇಶ್ ನಾಯ್ಕ್ (more…)