UPDATE BANTWALA: ನೇತ್ರಾವತಿ ನೀರಿನ ಮಟ್ಟ 8.4 ಮೀ.ಗೆ ಏರಿಕೆ

VNR GOLD ಬಂಟ್ವಾಳ: ಘಟ್ಟ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನೇತ್ರಾವತಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟದತ್ತ ವೇಗವಾಗಿ ಏರಿಕೆಯಾಗುತ್ತಿದೆ. ಸದ್ಯ ನದಿಯ ನೀರಿನ ಮಟ್ಟ 8.4 ಮೀಟರ್ … Continue reading UPDATE BANTWALA: ನೇತ್ರಾವತಿ ನೀರಿನ ಮಟ್ಟ 8.4 ಮೀ.ಗೆ ಏರಿಕೆ