ಬಂಟ್ವಾಳ

ಹೈಕೋರ್ಟ್ ಸರಕಾರಿ ವಕೀಲರಾಗಿ ಚಿದಾನಂದ ಬಂಟ್ವಾಳ ನೇಮಕ

VNR GOLD

ಬಂಟ್ವಾಳ: ಚಿದಾನಂದ ಡಿ. ಬಂಟ್ವಾಳ ಅವರನ್ನು ರಾಜ್ಯ ಹೈ ಕೋರ್ಟ್ ನ ಅಪರ ಸರಕಾರಿ ವಕೀಲ(ಎಜಿಎ)ರಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಇವರು ಮಾಣಿಯ ಜವಳಿ ವ್ಯಾಪಾರಿ ದಿ.ಕೆ. ಎಂ ಗಿರಿಯಪ್ಪ ಪೂಜಾರಿ ಮಾಣಿ, ಮತ್ತು ಸೀತಮ್ಮ ಅವರ ಪುತ್ರ.  ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬರಿಮಾರು, ಕರ್ನಾಟಕ ಹೈ ಸ್ಕೂಲ್ ಮಾಣಿ, ಶಾಲಾ ಶಿಕ್ಷಣ ಪೂರೈಸಿ ಮಂಗಳೂರು ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದ  ಪ್ರತಿಭಾವಂತರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲ ವೃತ್ತಿಯಲ್ಲಿ ನಿರತರಾಗಿದ್ದಾರೆ.

ಜಾಹೀರಾತು
ಜಾಹೀರಾತು
NEWSDESK

www.bantwalnews.comನಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳ, ಲೇಖನಗಳ ವಿಚಾರಗಳಿಗೂ ವೆಬ್ ತಾಣಕ್ಕೂ ಸಂಬಂಧವಿಲ್ಲ. ಇದು ಓದುಗರ ಗಮನಕ್ಕೆ. NOTE: : All opinions regarding the advertisments and articles published in bantwalnews and the related topic are those of the author and advertiser, and this has no relation to BantwalNews. Recommendations and suggestions provided here are left for the readers' consideration.