ಬಂಟ್ವಾಳ: ಗುರುವಾರ ಭಾರಿ ಮಳೆ ಬಾರದೇ ಇದ್ದರೂ ಬಲವಾಗಿ ಬೀಸಿದ ಗಾಳಿಯಿಂದ ಅನಾಹುತಗಳು ಬಂಟ್ವಾಳ ತಾಲೂಕಿನಲ್ಲಿ ಸಂಭವಿಸಿದೆ. ಪಾಣೆಮಂಗಳೂರು ಗ್ರಾಮದ ಉಪ್ಪುಗುಡ್ಡೆ ಎಂಬಲ್ಲಿ ಇಬ್ರಾಹಿಂ ಪಿ ಮೊಹಮ್ಮದ್ ಅವರ ಮನೆಯ ಹಿಂಬದಿಗೆ ಬರೆ ಜರಿದು ಬಿದ್ದು ಹಾನಿಯಾಗಿದೆ.ಪಾಣೆಮಂಗಳೂರು ಗ್ರಾಮದ ಇಸಾಬಿ ಎಂಬವರ ಮನೆಯ ತೀರಾ ಸಮೀಪದಲ್ಲಿ ಕಲ್ಲು ಮಣ್ಣಿನ ಬರೆ ಜರಿಯುತ್ತಿದ್ದು ಮನೆಗೆ ಅಪಾಯಕಾರಿಯಾಗಿ ಸಂಭವಿಸಿದೆ.
| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)