ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಹಿನ್ನೆಲೆ ಚಂಡಿಕಾಯಾಗ ಮಂಗಳವಾರ ನಡೆಯಿತು. ಬೆಳಗ್ಗೆ ಪೂಜೆ, ಗಣಪತಿ ಹೋಮ, ಅಂಕುರ ಪೂಜೆ, ವೇದ ಪಾರಾಯಣಾದಿಗಳು, ಕ್ಷಾಳನಾದಿ ಸಪ್ತಶುದ್ಧಿ, ಪ್ರೋಕ್ತ ಪ್ರಾಯಶ್ಚಿತ ಹೋಮಗಳು, ಹೋಮಕಲಶಾಭಿಷೇಕ ಬಳಿಕ ಚಂಡಿಕಾಯಾಗ ನಡೆಯಿತು. ವೇದಮೂರ್ತಿ ಸುಬ್ರಹ್ಮಣ್ಯ ಕಾರಂತ, ಸುರತ್ಕಲ್ ಅವರಿಂದ ಸತ್ಸಂಗ, ಶ್ರೀ ಭಗವತಿ ಆರಾಧನೆ, ಸಾಮೂಹಿಕ ಸೌಂದರ್ಯಲಹರಿ ಪಾರಾಯಣ ನಡೆಯಿತು.
| 22.59 ಕೋಟಿ ರೂ ವೆಚ್ಚದಲ್ಲಿ ರಸ್ತೆ ಚತುಷ್ಪಥಕ್ಕೆ ಶಿಲಾನ್ಯಾಸ ನೆರವೇರಿಸಿ ಕ್ಯಾ.ಬ್ರಿಜೇಶ್ ಚೌಟ (more…)