ವಿಟ್ಲದ ವಿಶ್ವ ಹಿಂದು ಪರಿಷದ್ ಮಾತೃ ಮಂಡಳಿಯ ದುರ್ಗಾವಾಹಿನಿ ಆಶ್ರಯದಲ್ಲಿ 31ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ವೇದಮೂರ್ತಿ ಉದಯೇಶ ಕೆದಿಲಾಯ ಪೌರೋಹಿತ್ಯದಲ್ಲಿ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಸನ್ನಾ ಧಾರ್ಮಿಕ ಉಪನ್ಯಾಸ ನೀಡಿದರು. ಮಾತೃಮಂಡಳಿಯ ಅಧ್ಯಕ್ಷೆ ಚಂದ್ರಕಾತಿ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ರಾಜೇಶ್ವರಿ ಉಪಸ್ಥಿತರಿದ್ದರು. ಭವ್ಯಾ ರಾಜೇಶ್ ಸ್ವಾಗತಿಸಿದರು. ಅಧ್ವಿಕ, ಆರಾಧ್ಯ ಮತ್ತು ಶ್ರಾವಣಿ ಆಶಯಗೀತೆ ಹಾಡಿದರು. ರಶ್ಮಿ ಹರೀಶ್ ವಂದಿಸಿದರು. ರೇವತಿ ಕಾರ್ಯಕ್ರಮ ನಿರೂಪಿಸಿದರು.
OPTIC WORLD