ಮಾಜಿ ಸಚಿವ, ಸಾಮಾಜಿಕ ಧುರೀಣ ಬಿ.ರಮಾನಾಥ ರೈ ಮತ್ತು ಧಾರ್ಮಿಕ ಮುಖಂಡ, ಸಮಾಜಸೇವಕ ಹರಿಕೃಷ್ಣ ಪುನರೂರು ಅವರ ಸಾರ್ವಜನಿಕ ಅಭಿನಂದನಾ ಸಮಾರಂಭ ಮಾಡಲು ಈಗಾಗಲೇ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಆಭಿನಂದನಾ ಸಮಿತಿಯ ಪೂರ್ವಭಾವಿ ಸಭೆ ಜುಲೈ 26ರಂದು ಬಿ.ಸಿ.ರೋಡಿನ ಶ್ರೀ ಆನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿಸಂಜೆ 4 ಗಂಟೆಗೆ ನಡೆಯಲಿದೆ.ಅಭಿಮಾನಿಗಳು, ಸಹೃದಯಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಅಭಿನಂದನಾ ಸಮಿತಿ ವತಿಯಿಂದ ವಿನಂತಿಸಲಾಗಿದೆ.
OPTIC WORLD